ಶನಿವಾರ, ಜನವರಿ 18, 2020
20 °C

ಸೋಮವಾರ, 23-1-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಚುಗೀಸ್ ಬಂದಿಗಳನ್ನು ವಾಪಸು ಪಡೆಯಲು ಸಮ್ಮತಿ

ನವದೆಹಲಿ, ಜ. 22- ಈಗ ಗೋವಾ, ಡಾಮನ್ ಮತ್ತು ಡಿಯುಗಳಲ್ಲಿರುವ ತಮ್ಮ ರಾಷ್ಟ್ರೀಯರನ್ನು ವಾಪಸು ಕರೆಸಿಕೊಳ್ಳುವುದಕ್ಕೆ ಪೋರ್ಚುಗೀಸ್ ಸರಕಾರ  ಒಪ್ಪಿಕೊಂಡಿದೆ.ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದ ಬಗ್ಗೆ ಹೊಸ ಆದ್ಯತೆ

ಬೆಂಗಳೂರು, ಜ. 22- ಪ್ರಾಥಮಿಕ ಶಾಲಾ ಉಪಾಧ್ಯಾಯರುಗಳಾಗಿ ನೇಮಿಸಿಕೊಳ್ಳಲು ಗೊತ್ತುಪಡಿಸಲಾಗಿದ್ದ ವಿದ್ಯಾರ್ಹತೆ ಕಟ್ಟನ್ನು ಸಡಿಲಗೊಳಿಸಿ ತರಪೇತಾಗದಿರುವವರನ್ನೂ ನೇಮಿಸಿಕೊಳ್ಳಬಹುದೆಂದು ರಾಜ್ಯ ಸರಕಾರ ಆಜ್ಞೆ ಮಾಡಿದೆ.

 

ಪ್ರತಿಕ್ರಿಯಿಸಿ (+)