ಬೆಳಗಾವಿ: ತಮಿಳುನಾಡಿನ ಕೆ. ಹರಿಹರನ್ ಹಾಗೂ ಕೇರಳ ವಿದ್ಯಾನಿಕೇತನದ ಐಶ್ವರ್ಯ ಎಸ್ ನಗರದ ಕೆಎಲ್ಇ ಇಂಟರ್ನ್ಯಾಶನಲ್ ಸ್ಕೂಲ್ ಆಶ್ರಯದಲ್ಲಿ ನಡೆದಿರುವ ದಕ್ಷಿಣ ವಲಯ ಸಿಬಿಎಸ್ಇ ರೋಲರ್ ಸ್ಕೇಟಿಂಗ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ 19 ವರ್ಷ ಮೇಲ್ಪಟ್ಟ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.

ಫಲಿತಾಂಶ: 19 ವರ್ಷದೊಳಗಿನ ಬಾಲಕರು: ಕೆ. ಹರಿಹರನ್ (ತಮಿಳುನಾಡು)-1, ಹರಿಪ್ರಸಾದ (ಕೆ ವಿದ್ಯಾಮಂದಿರ)-2, ನೀರಜ್ ಸುಹಾಸ (ಕರ್ನಾಟಕ)3. ಬಾಲಕಿಯರ ವಿಭಾಗ: ಐಶ್ವರ್ಯ ಎಸ್ (ಆಸಿಸಿ ವಿದ್ಯಾನಿಕೇತನ್)-1, ಸೇಜಲ್ ಚಿಂಡಕ್ (ಕರ್ನಾಟಕ)-2, ಸಂಜನಾ (ಕರ್ನಾಟಕ)-3.

16 ವರ್ಷದೊಳಗಿನ ಬಾಲಕರು: ಆಕಾಶರಾಜು (ಅರುಬಿಂದೊ ಮೆಮೊರಿಯಲ್)-1, ಯಶಸ್ ಶಂಕರ (ಕರ್ನಾಟಕ)-2, ರೋಹಿತ್ ಭಟ್ (ಕರ್ನಾಟಕ)-3. ಬಾಲಕಿಯರ ವಿಭಾಗ: ರುಚಿಕಾ ಜೈನ್ (ಡಿಆರ್ಎಸ್ ಇಂಟರ್ನ್ಯಾಶನಲ್ ಸ್ಕೂಲ್)-1, ಹರ್ಷವರ್ಧಿನಿ (ತಮಿಳುನಾಡು)-2, ಯಶಶ್ರೀ (ಕರ್ನಾಟಕ)-3.

14 ವರ್ಷದೊಳಗಿನ ಬಾಲಕರು: ಎ. ತೇಜಸ್ವರ್ (ತಮಿಳುನಾಡು)-1, ದೃುವ ಪ್ರಭು (ಕರ್ನಾಟಕ)-2, ಆರ್.ಪಿ. ಸಂತರಮ್ (ವಿಕಾಸ್ ಕಾನ್ಸೆಪ್ಟ್ ಸ್ಕೂಲ್)-3. ಬಾಲಕಿಯರ ವಿಭಾಗ: ಸಿಲಿಯಾ ಸ್ಮಿತ್ (ಲೌರ್ಡ್ಸ್ ಸೆಂಟ್ರಲ್ ಸ್ಕೂಲ್)-1, ತೇಜಸ್ವಿನಿ ಕೆ.ಆರ್. (ಕರ್ನಾಟಕ)-2, ಕೆ. ನಿಖಿತಾ (ಆಶ್ರಮ ಪಬ್ಲಿಕ್ ಸ್ಕೂಲ್)-3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.