ಮಂಗಳವಾರ, ಮೇ 24, 2022
26 °C

ಸ್ಟೈಲಿಶ್ ರೇನ್‌ಕೋಟ್‌ಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಿವಾಮೆ ಡಾಟ್ ಕಾಮ್ ಹಲವು ಶ್ರೇಣಿಯ ಸ್ಟೈಲಿಷ್ ಆದ ಪಾರದರ್ಶಕ ರೇನ್‌ಕೋಟ್‌ಗಳನ್ನು ಬಿಡುಗಡೆ ಮಾಡಿದೆ. ಎಲ್ಲರಿಗೂ ಇಷ್ಟವಾಗುವ ವಿವಿಧ ವಿನ್ಯಾಸದ ರೇನ್‌ಕೋಟ್‌ಗಳು ಜಿವಾಮೆ ಸಂಗ್ರಹದಲ್ಲಿದೆ. ಈ ಆಕರ್ಷಕ ರೇನ್‌ಕೋಟ್‌ಗಳು ಪಿಂಕ್, ಬ್ಲ್ಯೂ, ನೇರಳೆ ಮತ್ತು ಬಿಳಿ ಬಣ್ಣದಲ್ಲಿ ಲಭ್ಯವಿದೆ. ಇದು ಕೇವಲ ಸ್ಟೈಲಿಷ್ ಮಾತ್ರವಲ್ಲ. ಎಂಥದೇ ಮಳೆ ಬಂದರೂ ನೀರು ಒಳಬರದಂತಹ ವ್ಯವಸ್ಥೆಯನ್ನು ಹೊಂದಿದೆ. ಸುರಕ್ಷತೆಗಾಗಿ ದೊಡ್ಡದಾದ ಕಾಲರ್ ಮತ್ತು ಉಪಯುಕ್ತ ಪಾಕೆಟ್‌ಗಳನ್ನೂ ಹೊಂದಿವೆ.ಸದ್ಯದಲ್ಲೇ ಈ ಸಂಗ್ರಹವು ಜಿವಾಮೆ ಡಾಟ್ ಕಾಮ್‌ನಲ್ಲಿ ಲಭ್ಯವಾಗಲಿದೆ. ಈ ಸಂಗ್ರಹವು ರೂ 199ನಿಂದ ಆರಂಭವಾಗಲಿದೆ. ವೆಬ್ ವಿಳಾಸ: www.zivame.com

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.