‘ನನ್ನವ್ವ ಫಲವತ್ತಾದ ಕಪ್ಪು ನೆಲ’ ಎಂಬ ಪಿ.ಲಂಕೇಶ್ ಪದ್ಯದ ಸಾಲಿನ ಸಾರಾಂಶ ಕಾಲಾತೀತ. ಸಹನೆಯ ಮೂರ್ತಿಯಾದ ಹೆಣ್ಣು ಸಂಸಾರಕ್ಕೆ ಕಣ್ಣಷ್ಟೇ ಅಲ್ಲ; ಸಮಾಜದ ನೋಟದಲ್ಲಿ ಬೆರಗು ಮೂಡಿಸುವಂಥ ಹೆಜ್ಜೆಗುರುತುಗಳನ್ನು ಅವಳು ಮೂಡಿಸಿದ್ದಾಳೆ.

ಮಹಿಳಾ ದಿನ ಒಂದು ನೆಪವಷ್ಟೆ. ‘ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೆ ಸಾಕೆ’ ಎಂಬ ಇನ್ನೊಂದು ಕವಿವಾಣಿಯನ್ನು ನೆನಪಿಸಿಕೊಂಡು, ಈ ಚಿತ್ರಗಳನ್ನು ಕಣ್ತುಂಬಿಕೊಳ್ಳುತ್ತಾ ‘ಸ್ತ್ರೀ ಶಕ್ತಿ’ಗೆ ಜೈ ಎನ್ನಬಹುದು.

ಚಿತ್ರಗಳು: ಸವಿತಾ ಬಿ.ಆರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.