ಬುಧವಾರ, ಮೇ 19, 2021
26 °C

ಹಿಡುವಳಿಗೆ 27 ಎಕರೆ ಪರಿಮಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುಧವಾರ, 14-9-1961ಹಿಡುವಳಿಗೆ 27     ಎಕರೆ ಪರಿಮಿತಿ

ಬೆಂಗಳೂರು, ಸೆ. 13 - ಈಗಿರುವ ಹಿಡುವಳಿಗಳಿಗೆ 27ಪ್ರಮಾಣಿತ ಎಕರೆ ಪರಿಮಿತಿ ಹಾಗೂ ಭೂ ಸುಧಾರಣೆ ಶಾಸನ ಜಾರಿಗೆ ಬಂದನಂತರ ಮುಂದೆ ಪಡೆಯುವ ಹಿಡುವಳಿಗಳಿಗೆ 18 ಪ್ರಮಾಣಿತ ಎಕರೆ ಪರಿಮಿತಿಯನ್ನು ವಿಧಿಸಲು ಇಂದು ವಿಧಾನ ಸಭೆ ತೀರ್ಮಾನಿಸಿತು.ಉತ್ತರಾಧಿಕಾರಿಗಳ  ಅಸಡ್ಡೆ ಮನೋಭಾವ

ಬೆಂಗಳೂರು, ಸೆ. 13 - `ಎಲ್ಲ ಮಟ್ಟಗಳಲ್ಲಿ ಎಲ್ಲ ಲಂಚಕೋರ ಅಧಿಕಾರಿಗಳ ವಿರುದ್ಧ ತೀವ್ರತರದ ಲಂಚ ನಿರೋಧ ಚಳವಳಿ~ ಆರಂಭಿಸಬೇಕೆಂದು  ರಾಜ್ಯ ಸರ್ಕಾರವು ಉದ್ದೇಶಿಸಿರುವುದಾಗಿ ಒಳಾಡಳಿತ ಸಚಿವ ಶ್ರೀ ಎಚ್. ಎಂ. ಚನ್ನಸಪ್ಪನವರು ಅವರು ಇಂದು ಪತ್ರಿಕಾ ಪರಿಷತ್‌ನಲ್ಲಿ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.