ಹೆಂಗರುಳು !
ನಿರ್ಗಮಿಸುತ್ತಿರುವ ರಾಷ್ಟ್ರಪತಿ ಪ್ರತಿಭಾ ಪಾಟೀಲರು ಬಹಳಷ್ಟು ಮಂದಿಗೆ ಕ್ಷಮಾದಾನ ನೀಡಿದರು ಎಂದು ಸರ್ವತ್ರ ಟೀಕೆ. ಯಾಕೆ? ಎಷ್ಟೇ ಆಗಲಿ, ಹೆಂಗರುಳು ತಾನೆ! (ರಾಷ್ಟ್ರ`ಪತಿ~ಎಂಬಮಾತು ಬೇರೆ)`ಕ್ಷಮಯಾ ಧರಿತ್ರೀ~ ಎಂಬ ಉಕ್ತಿಯೂ ಉಂಟಲ್ಲವೆ?
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.