ಶುಕ್ರವಾರ, ಆಗಸ್ಟ್ 7, 2020
25 °C

ಹ್ಯೂಸಂಗ್ ಜಿಟಿ 250 ಆರ್ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹ್ಯೂಸಂಗ್ ಜಿಟಿ 250 ಆರ್ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ

ಬೆಂಗಳೂರು: ಟ್ವಿನ್ ಸಿಲಿಂಡರ್, 4-ಸ್ಟ್ರೋಕ್ ಎಂಜಿನ್ ಮತ್ತು 28 ಬಿಎಚ್‌ಪಿ ಸಾಮರ್ಥ್ಯದ `ಹ್ಯೂಸಂಗ್ ಜಿಟಿ 250 ಆರ್~ ಬೈಕ್ ಅನ್ನು  `ಡಿಎಸ್‌ಕೆ ಮೋಟೋವೀಲ್ಸ್~ ಗುರುವಾರ ಇಲ್ಲಿ ರಾಜ್ಯದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.ಕೆಂಪು, ಕಪ್ಪು, ಬಿಳಿ ಬಣ್ಣಗಳಲ್ಲಿ ಲಭ್ಯವಿರುವ ಈ ಬೈಕಿನ ಬೆಲೆ  ರೂ 2.79 ಲಕ್ಷ. (ಬೆಂಗಳೂರು ಎಕ್ಸ್‌ಷೋರೂಂ)

`250 ಸಿ.ಸಿ ಶ್ರೇಣಿಯಲ್ಲಿ ಬೃಹದಾಕಾರದ ಬೈಕ್ ಇದಾಗಿದ್ದು, `ಬಿಗ್ ಬಾಯ್~ ಎನಿಸಿಕೊಂಡಿದೆ. ಸೂಪರ್ ಬೈಕ್ ಪ್ರಿಯರನ್ನು ಖಂಡಿತ ಇದು ಮೋಡಿ ಮಾಡಲಿದೆ~ ಎಂದು `ಡಿಎಸ್‌ಕೆ ಮೋಟೋವೀಲ್ಸ್‌ನ ನಿರ್ದೇಶಕ ಶಿರೀಶ್ ಕುಲಕರ್ಣಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.