ಭಾನುವಾರ, ಮಾರ್ಚ್ 7, 2021
32 °C

‘ಮಿರ್ಚಿ ಸಖತ್ ಸಿಂಗರ್’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಮಿರ್ಚಿ ಸಖತ್ ಸಿಂಗರ್’

ಬೆಂಗಳೂರಿನ ಸಖತ್ ಹಾಟ್ ರೇಡಿಯೊ ಸ್ಟೇಷನ್, ರೇಡಿಯೊ ಮಿರ್ಚಿ 98.3 ಎಫ್‌ಎಂ, ‘ಮಿರ್ಚಿ ಸಖತ್ ಸಿಂಗರ್’ ಎಂಬ ಸ್ಪರ್ಧೆ ಆಯೋಜಿಸಿತ್ತು. ಈ ಸ್ಪರ್ಧೆಯಲ್ಲಿ ಆಯ್ಕೆಯಾದ ನಾಲ್ಕು ಗಾಯಕರು, ಸ್ಯಾಂಡಲ್‌ವುಡ್‌ನ ಜನಪ್ರಿಯ ಸಂಗೀತ ನಿರ್ದೇಶಕ ಹಾಗೂ ಗಾಯಕ ಅರ್ಜುನ್ ಜನ್ಯ ಅವರೊಂದಿಗೆ ನೇರ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ರೇಡಿಯೊ ಮಿರ್ಚಿ ಸ್ಟುಡಿಯೊದಲ್ಲಿ ನಡೆದ ವಿನೋದಭರಿತ ಕಾರ್ಯಕ್ರಮದಲ್ಲಿ, ಅರ್ಜುನ್ ಜನ್ಯ ಈ ನಾಲ್ಕು ಗಾಯಕರನ್ನು ಆಯ್ಕೆ ಮಾಡಿದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.