ಭಾನುವಾರ, ಮಾರ್ಚ್ 7, 2021
19 °C

‘ಸಿಂಧು ಬೆಳ್ಳಿ ರಾಜಕುಮಾರಿ?’ ಶೋಭಾ ಡೇ ಟ್ವೀಟ್‌ಗೆ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಸಿಂಧು ಬೆಳ್ಳಿ ರಾಜಕುಮಾರಿ?’ ಶೋಭಾ ಡೇ ಟ್ವೀಟ್‌ಗೆ ಆಕ್ರೋಶ

ಮುಂಬೈ : ಲೇಖಕಿ ಶೋಭಾ ಡೇ ಅವರು ‘ಪಿ.ವಿ. ಸಿಂಧು ಬೆಳ್ಳಿ ರಾಜಕುಮಾರಿ?’ (PV SINDHU Silver Princess ?) ಎಂದು ಟ್ವೀಟ್‌ ಮಾಡುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಟಿಸಿದ್ದಾರೆ.ಶೋಭಾ ಡೇ ಅವರ ಟ್ವೀಟ್‌ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಶೋಭ ಡೇ ಅವರ ಟ್ವೀಟ್‌ ಆಟಗಾರರ ನೈತಿಕ ಸ್ಥೈರ್ಯವನ್ನು ಕುಂದಿಸುವಂತಹದ್ದು ಎಂದು ಹಲವರು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.ಕೆಲವರು ಶೋಭಾ ಡೇ ಅವರನ್ನು  ಏಕವಚನ ಮತ್ತು ಅಶ್ಲೀಲ ಪದಗಳಲ್ಲಿ ನಿಂದಿಸಿ ಖಾರವಾಗಿ ಟ್ವೀಟ್‌ ಮಾಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.