ಬುಧವಾರ, ಜೂನ್ 16, 2021
28 °C

11–3–2014

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅತಿ ಕಡಿಮೆ ಅಂತರದಲ್ಲಿ  ಲೋಕಸಭೆ ಚುನಾವಣೆ  ಗೆದ್ದವರು ಲಕ್ಷದ್ವೀಪ ಕ್ಷೇತ್ರದಿಂದ ಜನತಾ ದಳದ ಪಿ. ಪೂಕುಂಞ ಕೋಯ. 2004ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪಿ.ಎಂ.ಸಯೀದ್ ವಿರುದ್ಧ 71ನ ಮತಗಳ ಅಂತರದಲ್ಲಿ  ಅವರು ಗೆದ್ದರು. ಇದು ದೇಶದಲ್ಲಿ ಅತ್ಯಂತ ಕಡಿಮೆ ಮತದಾರರಿರುವ ಕ್ಷೇತ್ರವೂ ಹೌದು. ಆಗ ಇಲ್ಲಿನ ಮತದಾರರ ಸಂಖ್ಯೆ 39,033.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.