ಗುರುವಾರ , ಮೇ 19, 2022
23 °C

16,000 ಮಟ್ಟಕ್ಕಿಂತಲೂ ಕೆಳಕ್ಕೆ ಕುಸಿದ ಸೆನ್ಸೆಕ್ಸ್ ಸೂಚ್ಯಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ (ಪಿಟಿಐ): ಬಿಎಸ್ಇ ಸೆನ್ಸೆಕ್ಸ್ ಸೂಚ್ಯಂಕವು ಮಂಗಳವಾರ ಮಧ್ಯಾಹ್ನದ ವೇಳೆಗೆ 406 ಪಾಯಿಂಟ್ ನಷ್ಟು ಕುಸಿದು, 16,000ದ ಮಟ್ಟಕ್ಕಿಂತಲೂ ಕೆಳಕ್ಕೆ ಇಳಿಯಿತು.

 

ಯೂರೋ- ವಲಯದ ಸಾಲ ಬಿಕ್ಕಟ್ಟು ಇನ್ನಷ್ಟು ಬಿಗಡಾಯಿಸಬಹುದೆಂಬ ಭೀತಿಯ ಪರಿಣಾಮವಾಗಿ ಈ ಕುಸಿತ ಉಂಟಾಯಿತು.ಕಳೆದೆರಡು ದಿನಗಳಿಂದ ಇಳಿಕೆಯ ದಾರಿಯಲ್ಲಿದ್ದ ಸೂಚ್ಯಂಕ ಈದಿನ ಮತ್ತಷ್ಟು ಕುಸಿತದ ಹಾದಿಯಲ್ಲಿ ಸಾಗಿ 406.2 ಪಾಯಿಂಟ್ ಗಳಷ್ಟು (ಶೇಕಡಾ 2.51) ಕುಸಿದು ಮಧ್ಯಾಹ್ನ 1.30ರ ವೇಳೆಗೆ 15,745.43ಕ್ಕೆ ಇಳಿಸಿತು.ಬ್ಯಾಂಕಿಂಗ್ ಮತ್ತು ಇತರ ಬಡ್ಡಿ ಸಂಬಂಧಿತ ಷೇರುಗಳೂ ಗಣನೀಯ ಪ್ರಮಾಣದಲ್ಲಿ ಕುಸಿದವು.

.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.