ಗುರುವಾರ , ಜೂನ್ 17, 2021
21 °C

2ಜಿ: ನನ್ನ ವಿರುದ್ಧ ಪುರಾವೆಗಳಿಲ್ಲ–ರಾಜಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಐಎಎನ್‌ಎಸ್‌): ‘2ಜಿ ತರಂಗಾಂ­ತರ ಹಂಚಿಕೆ ಹಗರಣದಲ್ಲಿ ನನ್ನ ವಿರುದ್ಧ ಸಾಕ್ಷ್ಯಾಧಾರಗಳಿಲ್ಲ. ನಾನು ಮುಗ್ಧ’ ಎಂದು  ದೂರಸಂಪರ್ಕ ಖಾತೆ  ಮಾಜಿ ಸಚಿವ ಎ.ರಾಜಾ ಶುಕ್ರವಾರ ಹೇಳಿದ್ದಾರೆ.‘ಎರಡು ವಿಷಯಗಳು ಸ್ಪಷ್ಟ. ಮೊದಲನೆ ಯದು ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿಲ್ಲ. ಎರಡನೆಯದಾಗಿ ನನ್ನ ಬಳಿ ಅಕ್ರಮ ಸಂಪತ್ತು ಇಲ್ಲ’ ಎಂದು ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಅವರು ಸ್ಪಷ್ಟ ಪಡಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.