ಬೆಂಗಳೂರು: ನೇತ್ರತಜ್ಞ ಡಾ.ಕೆ. ಭುಜಂಗಶೆಟ್ಟಿ, ಡಾ.ಕೆ.ಪಿ. ಪುತ್ತೂರಾಯ, ಸಾಹಿತಿಗಳಾದ ಎಂ.ಎನ್. ವ್ಯಾಸರಾವ್, ಡಾ. ಆರ್.ಕೆ. ನಲ್ಲೂರು ಪ್ರಸಾದ್, ಚಿತ್ರ ನಟ ಲೋಹಿತಾಶ್ವ, ನಟಿ ತಾರಾ ಸೇರಿದಂತೆ ಒಟ್ಟು 235 ಗಣ್ಯರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನೀಡುವ 2011ನೇ ಸಾಲಿನ ‘ಕೆಂಪೇಗೌಡ ಪ್ರಶಸ್ತಿ’ ಸಂದಿದೆ.ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ಕ್ರೀಡೆ, ಪತ್ರಿಕೋದ್ಯಮ, ಪರಿಸರ, ಸಮಾಜ ಸೇವೆ ಸೇರಿದಂತೆ 35 ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶಸ್ತಿಯು ರೂ. 25 ಸಾವಿರ ನಗದು, ರೂ. 5000 ಮೌಲ್ಯದ ಸ್ಮರಣಿಕೆ ಒಳಗೊಂಡಿದೆ. 500ನೇ ಕೆಂಪೇಗೌಡರ ದಿನಾ ಚರಣೆ ಅಂಗವಾಗಿ ಏ. 18ರಂದು ಪಾಲಿಕೆ ಕಚೇರಿಯಲ್ಲಿ ನಡೆಯುವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಪ್ರಶಸ್ತಿ ಪುರಸ್ಕೃತರ ವಿವರ ಇಂತಿದೆ.

ವೈದ್ಯಕೀಯ: ನೇತ್ರತಜ್ಞ ಡಾ.ಕೆ. ಭುಜಂಗಶೆಟ್ಟಿ, ಡಾ.ಕೆ.ಪಿ. ಪುತ್ತೂರಾಯ, ಡಾ.ಎಚ್.ಪರಮೇಶ್, ಡಾ.ಬಿ.ಎನ್. ಗಂಗಾಧರ್, ಡಾ. ರಮೇಶ್ ಸೋಮಯಾಜಿ, ಡಾ. ವಿಜಯ ಜೋಸೆಫ್, ಡಾ.ಶ್ರೀನಿವಾಸ್, ಡಾ.ಎಸ್.ಟಿ. ಯಾವಗಲ್, ಡಾ.ಹನುಮಂತಪ್ಪ, ಡಾ.ವಿ.ಎಸ್. ಪುಟ್ಟಸ್ವಾಮಿಗೌಡ, ಡಾ.ನರಸಿಂಹಶೆಟ್ಟಿ, ಡಾ.ರಾಜಶೇಖರ್.

ಶಿಕ್ಷಣ: ದೊಡ್ಡಗುಡ್ಡಯ್ಯ, ಡಾ. ಟಿ.ವಿ.ರಾಜು, ಪ್ರೊ.ವಿ.ಕೃಷ್ಣಶೆಟ್ಟಿ, ಡಾ. ಜಯಪ್ರಕಾಶ್, ಡಾ.ಎಂ.ಕೆ. ಶ್ರೀಧರ್, ನಾಗರಾಜಯ್ಯ, ಬಿ.ಕೆ. ರವಿ, ಡಾ. ರಾಮರಾವ್, ಶಂಕರ ನಾರಾಯಣ, ಮೇಲುಕೋಟೆ ಕೆ. ಶ್ರೀಧರ್, ಎಲ್. ಎನ್. ಮುಕುಂದರಾಜ್, ಕೆ.ಜಿ.ಆಂಜನಪ್ಪ, ಕೆ.ಸಿ. ರಾಮಮೂರ್ತಿ.

ಪತ್ರಿಕೋದ್ಯಮ: ‘ಪ್ರಜಾವಾಣಿ’ಯ ಸಹ ಸಂಪಾದಕ ಪದ್ಮರಾಜ ದಂಡಾವತಿ ಹಾಗೂ ಸುದ್ದಿ ಸಂಪಾದಕ ಗಂಗಾಧರ ಮೊದಲಿಯಾರ್, ರವಿ ಬೆಳಗೆರೆ, ವಿ.ರಾಮಸ್ವಾಮಿ ಕಣ್ವ, ಕೆ.ವಿ. ಪ್ರಭಾಕರ್, ಕೆ.ಸದಾಶಿವ ಶೆಣೈ, ಬಿ.ವಿ. ಮಲ್ಲಿಕಾರ್ಜುನಯ್ಯ, ನಿಡಸಾಲೆ ಪುಟ್ಟಸ್ವಾಮಯ್ಯ, ರಿಗ್ರೆಟ್ ಅಯ್ಯರ್, ಟಿ. ಎನ್. ರವಿಕುಮಾರ್, ಎನ್.ಎ. ಚೌಧರಿ, ಆರ್. ದತ್ತೂರಾವ್, ಎಚ್. ಎಸ್. ಅಶ್ವತ್ಥನಾರಾಯಣ, ರಾಜಶೇಖರ ಪಂಡಿತ್, ‘ಮುಂಜಾನೆ’ ಸತ್ಯ, ಗೋವಿಂದಹಳ್ಳಿ ದೇವೇಗೌಡ.

ಸಾಹಿತ್ಯ: ಎ.ಪಂಕಜಾ, ಡಾ.ಬಸವೇಗೌಡ, ಲಿಂಗಣ್ಣ ಚೊಟ್ನಳ್ಳಿ, ಅ.ನ. ಪ್ರಹ್ಲಾದರಾವ್, ವಿದ್ಯಾ ವಿ. ಹಾಲಭಾವಿ, ಹ.ರಾ. ನಾಗಾರಾಜಾಚಾರ್ಯ, ‘ಅರಳು ಮಲ್ಲಿಗೆ’ ಪಾರ್ಥಸಾರಥಿ, ‘ಪುಸ್ತಕ ಮನೆ’ ಹರಿಹರಪ್ರಿಯ, ಶ್ರೀನಿವಾಸಯ್ಯ, ಮಾರ್ಕಂಡಪುರಂ ಶ್ರೀನಿವಾಸ್, ಪ್ರೊ.ಎಚ್.ಕೆ. ಅಂಬಿಕಾ, ಹ.ಕ.ರಾಜೇಗೌಡ.

ಕ್ರೀಡೆ:ಎಚ್.ಎಸ್. ಪಿಳ್ಳಪ್ಪ, ಬಂಗಾರಮ್ಮ, ವಿ.ಮಧುರನಾಥ್, ಪವಿತ್ರಾ ಚಂದ್ರ, ಬಿ.ಮೋಹನ್ಕುಮಾರ್, ಜೀವನ್ಕುಮಾರ್, ಬಿ.ಎನ್. ಶಂಕರ ನಾರಾಯಣ, ಎ.ಕೆ. ಮುನಿವೆಂಕಟಪ್ಪ, ಲಕ್ಷ್ಮಿ, ಕೃಷ್ಣಪ್ಪ, ಕೆ.ಆರ್. ಲಕ್ಷ್ಮೀನಾರಾಯಣ, ಸಚಿನ್ ಎಸ್. ಬೆಳವಾಡೆ, ಸಹನಾ ಕುಮಾರಿ, ನಿತ್ಯಾ ಸೋಸಲೆ, ಎಸ್.ಎಲ್. ಅಂತೋಣಿ, ಮಾದೇಗೌಡ, ನಾಗರಾಜ್, ಅಮ್ಮಯ್ಯ.

ಕಿರುತೆರೆ/ಬೆಳ್ಳಿತೆರೆ: ಸಂಜಯ್ ಸೂರಿ, ಸುನಿಲ್ ಪುರಾಣಿಕ್, ಕುಣಿಗಲ್ ನಾಗಭೂಷಣ್, ಸರಿಗಮ ವಿಜಿ, ಕೆ.ಗಣೇಶರಾವ್, ಎಂ.ಎಸ್. ಮುತ್ತುರಾಜ್, ಪಂಕಜಾ ರವಿಶಂಕರ್, ನಾಗರಾಜ್ ಕೋಟೆ, ಎಲ್.ಕೃಷ್ಣಪ್ಪ, ಎಂ. ಎಸ್. ರಮೇಶ್, ಬಿ.ಆರ್. ಶಂಕರ್ ಚಿಂತಾಮಣಿ, ಸಾ.ರಾ. ಗೋವಿಂದು.

ರಂಗಭೂಮಿ: ಚಿಕ್ಕದುಂಡಯ್ಯ, ಸಿ.ರಾಮದಾಸ್, ಬಿ.ಬೋರೇಗೌಡ, ಆಂಜನೇಯ, ಮೋಹನ್ಕುಮಾರ್, ಎನ್. ಮೀನಾಕ್ಷಮ್ಮ, ಬಿ.ಕೃಷ್ಣಪ್ಪ, ಎಂ.ಪಿ.ಎಸ್. ಕುಮಾರ್, ನ.ಲಿ. ನಾಗರಾಜ್,

ಚಂದ್ರಿಕಾ ವಜ್ರಪ್ಪ, ಬಿ.ಟಿ. ಮಂಜುನಾಥ್, ಎಂ.ಬಿ.ಗುರುಬಸವಯ್ಯ, ಡಿ.ಸಿ.ವೀರೇಂದ್ರ, ಆಂಜನೇಯಲು, ಜಿ.ಜಗದೀಶ್, ಪಂಕಜಾ ರವಿಶಂಕರ್, ಎಸ್. ತಿಲಕ್ರಾಜ್.

ಚಿತ್ರಕಲೆ: ಮೀರಾ ಕುಮಾರ್, ಜಿ.ಜಗದೀಶ್, ಚಿತ್ಯಾಲ ಜ್ಞಾಪಿಕಾ, ಜೆ.ಗೋಪಿನಾಥ ರೇಳೇಕರ್.
(ಉಳಿದ ಪುರಸ್ಕೃತರ ಪಟ್ಟಿ ನಾಳಿನ ಸಂಚಿಕೆಯಲ್ಲಿ ಪ್ರಕಟವಾಗಲಿದೆ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.