ವಾಷಿಂಗ್ಟನ್ (ಪಿಟಿಐ): ಇಟಲಿಯ ಪುರಾತತ್ವ ಇಲಾಖೆ 2,400 ವರ್ಷ ಹಳೆಯ ಹಂದಿ ಆಕಾರದ ಟೆರ್ರಾಕೊಟ್ಟಾ ಗೊಂಬೆಯನ್ನು ಪತ್ತೆಹಚ್ಚಿದ್ದು, ಇದನ್ನು ಮಗುವಿಗೆ ಹಾಲು ಕುಡಿಸುವ ಶೀಷೆಯಾಗಿಯೂ ಬಳಸುವಂತೆ ವಿನ್ಯಾಸಗೊಳಿಸಲಾಗಿದೆ.

‘ಗುಟ್ಟುಸ್’ ಎನ್ನುವ ಈ ಅನನ್ಯ ಶೀಷೆಯನ್ನು ಮನುಷ್ಯನ ಕಿವಿ ಮತ್ತು ಕಣ್ಣುಗಳ ಆಕಾರಕ್ಕೆ ಅನುಗುಣವಾಗಿ ತಯಾರಿಸಲಾಗಿದ್ದು, ಊಟದ ನಂತರ ಮಗುವನ್ನು ನಿದ್ರೆ ಮಾಡಿಸಲು ಅನುಕೂಲವಾಗುವಂತೆ ಇದನ್ನು ರಚಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.