ಸೋಮವಾರ, ಜುಲೈ 26, 2021
24 °C

29ರಿಂದ ಸಾಂಗತ್ಯ ಚಲನಚಿತ್ರ ಶಿಬಿರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 13ನೇ ಸಾಂಗತ್ಯ ಚಲನಚಿತ್ರ ಶಿಬಿರ ಈ ಬಾರಿ ಆಗಸ್ಟ್‌ 29 ಮತ್ತು 30ರಂದು ಕುಪ್ಪಳಿಯ ಕವಿಶೈಲದಲ್ಲಿ ನಡೆಯಲಿದೆ.ಜಗತ್ತಿನ ವಿವಿಧ ಭಾಷೆಗಳ ಚಿತ್ರಗಳ ವೀಕ್ಷಣೆ ಮತ್ತು ಅವುಗಳ ಕುರಿತ ಚರ್ಚೆಯನ್ನು ಒಳಗೊಂಡ ಈ ಶಿಬಿರ ‘ಸಿನಿಮಾ ಓದುವಿಕೆ’ ಎಂಬ ವಿಷಯ ಆಧರಿಸಿ ನಡೆಯಲಿದೆ. ಶಿಬಿರದಲ್ಲಿ ಭಾಗವಹಿಸಲು ಸೀಮಿತ ಸಂಖ್ಯೆಯ ಶಿಬಿರಾರ್ಥಿಗಳಿಗೆ ಅವಕಾಶವಿದೆ.ಆಸಕ್ತರು ಸಂಪರ್ಕಿಸಬೇಕಾದ ಸಂಖ್ಯೆ: 9986288392 , 9448348517.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.