ಬೆಂಗಳೂರು: ಕರ್ನಾಟಕ ರಾಜ್ಯ ಬ್ಯಾಸ್ಕೆಟ್ಬಾಲ್ ಸಂಸ್ಥೆ ಆಶ್ರಯದಲ್ಲಿ ಜೂನ್ 7ರಿಂದ 13ರ ವರೆಗೆ ಎಸ್. ರಂಗರಾಜನ್ ಸ್ಮಾರಕ ಟ್ರೋಫಿ `ಸಿ~ ಡಿವಿಷನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ ನಗರದ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿದೆ.

ಈ ಚಾಂಪಿಯನ್ಷಿಪ್ ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಜರುಗಲಿದೆ. ಪಾಲ್ಗೊಳ್ಳುವ ತಂಡಗಳು: ಐ.ಬಿ.ಬಿ.ಸಿ, ಪಿಪಿಸಿ, ರಾಜ್ಕುಮಾರ್ ಕ್ಲಬ್, ವಿಎನ್ಎಸ್, ವಿವೇಕ್ಸ್ ಕ್ಲಬ್, ವಿಮನಾಪುರ, ಅಪ್ಪಯ್ಯ, ಹಾಸನದ ಓಮೇಘಾ, ದೇವಾಂಗ ಪಟ್ಟಾಭಿ, ಬಿ.ಸಿ. ಬ್ಯಾಸ್ಕೆಟ್ಬಾಲ್ ಕ್ಲಬ್, ಬಿಇಎಲ್, ಓರಿಯನ್ಸ್, ದಾವಣಗೆರೆ ಗ್ರೀನ್ಸ್, ಬಾಷ್, ಎಸ್ಬಿಐ, ಎಂಸಿಎಚ್ಎಸ್, ಬೆಂಗಳೂರು ಸ್ಪೋರ್ಟಿಂಗ್, ಸಿಜೆಸಿ, ಕೆಪಿಟಿಸಿಎಲ್, ಮಂಗಳೂರು ಬ್ಯಾಸ್ಕೆಟ್ಬಾಲ್ ಕ್ಲಬ್, ಮರ್ಚಂಟ್ಸ್, ಬಾಗಲಕೋಟೆ ಕ್ಲಬ್, ಚಿತ್ರದುರ್ಗದ ದುರ್ಗಾನ್ಸ್, ಹಾಸನದ ಹೊಯ್ಸಳ, ಕೋಲಾರದ ವೈಎಫ್ಬಿಎ, ಹುಬ್ಬಳ್ಳಿಯ ಮಾರ್ಸೆಲ್, ಮೈಸೂರಿನ ರೈಸಿಂಗ್ ಸ್ಟಾರ್, ಮೈಸೂರಿನ ಪ್ರೊಟೆಕ್, ಗೌರಿಬಿದನೂರಿನ ಪಿನಾಕಿನಿ, ಬಳ್ಳಾರಿಯ ವೈ.ಸಿ.ಬಿ.ಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.