ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಆರೋಗ್ಯ

ADVERTISEMENT

ಮೊಟ್ಟೆಯಿಂದ ಕ್ಯಾನ್ಸರ್ ಸತ್ಯಕ್ಕೆ ದೂರ: ಇದರ ಯಾವ ಭಾಗದಲ್ಲಿ ಪೋಷಕಾಂಶ ಸಮೃದ್ಧ

Egg White vs Egg Yolk: ಇತ್ತೀಚೆಗೆ ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕವಿದ್ದು ಇದರಿಂದ ಕ್ಯಾನ್ಸರ್‌ ಅಪಾಯವಿದೆ ಎಂಬ ವಿಡಿಯೋ ಹಾರಿದಾಡಿತ್ತು. ಈ ಕುರಿತು ಮೊಟ್ಟೆ ಕ್ಯಾನ್ಸರ್‌ಕಾರಕವಲ್ಲ ಎಂಬುದಕ್ಕೆ ಸ್ಪಷ್ಟನೆ ಸಿಕ್ಕಿದೆ. ಮೊಟ್ಟೆಯಲ್ಲಿ ಪ್ರಮುಖವಾಗಿ ಎರಡು ವಿಭಿನ್ನ ಭಾಗಗಳಿರುತ್ತವೆ.
Last Updated 16 ಡಿಸೆಂಬರ್ 2025, 7:22 IST
ಮೊಟ್ಟೆಯಿಂದ ಕ್ಯಾನ್ಸರ್ ಸತ್ಯಕ್ಕೆ ದೂರ: ಇದರ ಯಾವ ಭಾಗದಲ್ಲಿ ಪೋಷಕಾಂಶ ಸಮೃದ್ಧ

ಕ್ಷೇಮ–ಕುಶಲ: ಆರೋಗ್ಯದಲ್ಲಿ ‘ಇನ್‌ವೆಸ್ಟ್’ ಮಾಡಿ

Wellness Lifestyle: ಶರೀರ ಮತ್ತು ಮನಸ್ಸು ಎರಡರಿಗೂ ಸಮಾನ ಪ್ರಾಮುಖ್ಯತೆ ನೀಡಿ ಆರೋಗ್ಯಕರ ಜೀವನಶೈಲಿಗೆ ಇಂದೇ ಹೂಡಿಕೆ ಮಾಡೋಣ. ಸಮತೋಲಿತ ಆಹಾರ, ನಿತ್ಯ ವ್ಯಾಯಾಮ ಮತ್ತು ಶಿಸ್ತಾದ ಜೀವನ ಶೈಲಿ ನಿಜವಾದ ಸಂಪತ್ತು.
Last Updated 15 ಡಿಸೆಂಬರ್ 2025, 23:30 IST
ಕ್ಷೇಮ–ಕುಶಲ: ಆರೋಗ್ಯದಲ್ಲಿ ‘ಇನ್‌ವೆಸ್ಟ್’ ಮಾಡಿ

ಕ್ಷೇಮ–ಕುಶಲ | ದುಡುಕಬೇಡಿ: ಜೀವವನ್ನು ಕೊಲ್ಲಬೇಡಿ

Suicide Prevention Message: ಮಾನಸಿಕ ಆರೋಗ್ಯ ಎನ್ನುವುದು ವೈಯಕ್ತಿಕವಷ್ಟೇ ಅಲ್ಲ, ಸಾಮಾಜಿಕ, ಕುಟುಂಬಿಕ ಹಾಗೂ ಸಾಂದರ್ಭಿಕ ಅಂಶಗಳ ಒಟ್ಟು ಫಲವಾಗಿದೆ. ಆತ್ಮಹತ್ಯೆ ತಡೆಯಲು ಪ್ರೀತಿ, ಸಹಾನುಭೂತಿ, ಸಮರ್ಥ ಬೆಂಬಲ ಅವಶ್ಯಕ.
Last Updated 15 ಡಿಸೆಂಬರ್ 2025, 23:30 IST
ಕ್ಷೇಮ–ಕುಶಲ | ದುಡುಕಬೇಡಿ: ಜೀವವನ್ನು ಕೊಲ್ಲಬೇಡಿ

ಮಕ್ಕಳಲ್ಲಿ ರಕ್ತಹೀನತೆ: ಪರಿಹಾರ ಕ್ರಮಗಳಿವು

Child anemia symptoms: ರಕ್ತಹೀನತೆ ಅಥವಾ ಅನೀಮಿಯಾ ಎನ್ನುವುದು ರಕ್ತದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆಯಾಗುವ ಸ್ಥಿತಿಯಾಗಿದೆ. ಹಿಮೋಗ್ಲೋಬಿನ್ ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ಸಾಗಿಸುವ ಕಾರ್ಯವನ್ನು ನಿರ್ವಹಿಸುತ್ತದೆ.
Last Updated 15 ಡಿಸೆಂಬರ್ 2025, 12:45 IST
ಮಕ್ಕಳಲ್ಲಿ ರಕ್ತಹೀನತೆ: ಪರಿಹಾರ ಕ್ರಮಗಳಿವು

ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯಾ? ಇಲ್ಲಿದೆ ಸ್ಪಷ್ಟನೆ

Egg cancer myth: ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ನಿರ್ದಿಷ್ಟ ಬ್ರಾಂಡ್‌ನ ಮೊಟ್ಟೆಗಳಲ್ಲಿ ಕ್ಯಾನ್ಸರ್ ಉಂಟುಮಾಡಬಲ್ಲ ಜೀನೋಟಾಕ್ಸಿಕ್ ಕೂಡಿದೆ ಎಂಬ ವೀಡಿಯೋ ಹರಿದಾಡುತ್ತಿದೆ. ಈ ವಿಷಯ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಆತಂಕ ಉಂಟುಮಾಡಿದೆ.
Last Updated 15 ಡಿಸೆಂಬರ್ 2025, 11:12 IST
ನಿಜಕ್ಕೂ ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿದೆಯಾ? ಇಲ್ಲಿದೆ ಸ್ಪಷ್ಟನೆ

ಪ್ರಾಸ್ಟೇಟ್ ಕ್ಯಾನ್ಸರ್; ಭಯ ಬೇಡ, ಇರಲಿ ಎಚ್ಚರ

Prostate Cancer Awareness: ವಿಶ್ವದಾದ್ಯಂತ 50 ವರ್ಷ ಮೇಲ್ಪಟ್ಟ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾಗಿದೆ. ಆದರೆ ಈ ಕಾಯಿಲೆಯ ಕುರಿತು ತಪ್ಪುಗ್ರಹಿಕೆ, ಅನಗತ್ಯ ಭಯ ಮತ್ತು ತಡವಾದ ರೋಗನಿರ್ಣಯದಿಂದ ಸರಿಯಾದ ಚಿಕಿತ್ಸೆ ಪಡೆಯದೆ ಇರುವವರು ಹೆಚ್ಚಿನವರು.
Last Updated 15 ಡಿಸೆಂಬರ್ 2025, 10:23 IST
ಪ್ರಾಸ್ಟೇಟ್ ಕ್ಯಾನ್ಸರ್; ಭಯ ಬೇಡ, ಇರಲಿ ಎಚ್ಚರ

Health Tips | ಪಪ್ಪಾಯ ಹಣ್ಣಿನಲ್ಲಿದೆ ಆರೋಗ್ಯದ ಗುಟ್ಟು

Papaya Health Benefits: ಪಪ್ಪಾಯ ಸೇವನೆಯಿಂದ ಆರೋಗ್ಯಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಪಪ್ಪಾಯ ಹಣ್ಣಿನಲ್ಲಿ ಎ, ಸಿ ವಿಟಮಿನ್‌ಗಳು ಹೇರಳವಾಗಿದ್ದು, ಮುಖದ ಮೊಡವೆ ಶಮನ, ಕೂದಲು ಉದುರುವಿಕೆ ನಿಯಂತ್ರಣ ಮತ್ತು ಜೀರ್ಣಕ್ರಿಯೆ ಸುಧಾರಣೆಗೆ ಸಹಕಾರಿಯಾಗಿದೆ.
Last Updated 15 ಡಿಸೆಂಬರ್ 2025, 10:09 IST
Health Tips | ಪಪ್ಪಾಯ ಹಣ್ಣಿನಲ್ಲಿದೆ ಆರೋಗ್ಯದ ಗುಟ್ಟು
ADVERTISEMENT

ಸಣ್ಣ ತಲೆನೋವು ಎಂದು ನಿರ್ಲಕ್ಷಿಸದಿರಿ; ದೃಷ್ಟಿ ಹೋದೀತು ಎಚ್ಚರ

Bengaluru Health Alert: ಸಣ್ಣ ತಲೆನೋವು, ಕಣ್ಣು–ಮೂಗಿನ ನೋವನ್ನು ನಿರ್ಲಕ್ಷಿಸಿದರೆ ಮ್ಯೂಕರ್‌ಮೈಕೋಸಿಸ್‌ ಎಂಬ ಅಪರೂಪದ ಫಂಗಲ್ ಸೋಂಕು ದೃಷ್ಟಿ ಕಳೆದುಕೊಳ್ಳುವ ಮಟ್ಟಕ್ಕೆ ತಲುಪಬಹುದು ಎಂದು ವೈದ್ಯರು ಎಚ್ಚರಿಸಿದ್ದಾರೆ. ಕೋವಿಡ್ ನಂತರ ರೋಗನಿರೋಧಕ ಶಕ್ತಿ ಕಡಿಮೆಯಾದವರಲ್ಲಿ ಅಪಾಯ ಹೆಚ್ಚು.
Last Updated 15 ಡಿಸೆಂಬರ್ 2025, 9:49 IST
ಸಣ್ಣ ತಲೆನೋವು ಎಂದು ನಿರ್ಲಕ್ಷಿಸದಿರಿ; ದೃಷ್ಟಿ ಹೋದೀತು ಎಚ್ಚರ

ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಿ: ಇಲ್ಲಿವೆ ಸಿಂಪಲ್ ಟಿಪ್ಸ್

Home Remedies for Cold: ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಬಹುದು. ಚಳಿಗಾಲದಲ್ಲಿ ತಣ್ಣೀರು ಬದಲಾಗಿ ಕಾಯಿಸಿದ ನೀರು ಕುಡಿಯುವುದು, ಅರಿಶಿಣ ಮತ್ತು ಕಾಳು ಮೆಣಸಿನ ಮಿಶ್ರಿತ ಕಷಾಯ ಸೇವಿಸುವುದು ಉಪಕಾರಿಯಾಗುತ್ತದೆ.
Last Updated 13 ಡಿಸೆಂಬರ್ 2025, 13:35 IST
ಮನೆಯಲ್ಲೇ ಸಿಗುವ ವಸ್ತುಗಳಿಂದ ಶೀತ ಕಡಿಮೆ ಮಾಡಿಕೊಳ್ಳಿ: ಇಲ್ಲಿವೆ ಸಿಂಪಲ್ ಟಿಪ್ಸ್

Health Tips: ಕಾಡುವ ಉಗುರು ಸುತ್ತಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆಮದ್ದುಗಳು

Nail Care Tips: ಹೊಲ ಗದ್ದೆ, ಕಟ್ಟಡ, ಧೂಳಿನಲ್ಲಿ ಕೆಲಸ ಮಾಡುವವರಲ್ಲಿ ಉಗುರು ಸುತ್ತಿನ ಸಮಸ್ಯೆ ಸಾಮಾನ್ಯ. ಗಾಯ, ಸೋಂಕಿನಿಂದ ಉಗುರು ಸುತ್ತು ಉಂಟಾಗುತ್ತದೆ. ಇದಕ್ಕೆ ಸರಳ ಮನೆಮದ್ದುಗಳು ಮತ್ತು ಆಯುರ್ವೇದ ಸಲಹೆಗಳು ಇಲ್ಲಿವೆ.
Last Updated 13 ಡಿಸೆಂಬರ್ 2025, 13:10 IST
Health Tips: ಕಾಡುವ ಉಗುರು ಸುತ್ತಿನ ಸಮಸ್ಯೆಗೆ ಇಲ್ಲಿವೆ ಸರಳ ಮನೆಮದ್ದುಗಳು
ADVERTISEMENT
ADVERTISEMENT
ADVERTISEMENT