ಸೋಮವಾರ, 27 ಅಕ್ಟೋಬರ್ 2025
×
ADVERTISEMENT

ಕ್ರೀಡೆಗಳು

ADVERTISEMENT

ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

Charita Panindranath: ಪೀಣ್ಯ, ದಾಸರಹಳ್ಳಿ: ಬಹ್ರೇನ್‌ನಲ್ಲಿ ನಡೆಯಲಿರುವ ಮೂರನೇ ಏಷ್ಯನ್ ಯೂತ್ ಗೇಮ್ಸ್ ಈಜು ಸ್ಪರ್ಧೆ ವಿಭಾಗದಲ್ಲಿ ಶೆಟ್ಟಿಹಳ್ಳಿಯ ವಿಶ್ವೇಶ್ವರಯ್ಯ ವಿದ್ಯಾನಿಕೇತನ ಶಾಲೆಯ 10ನೇ ತರಗತಿಯ ಚರಿತಾ ಭಾರತವನ್ನು ಪ್ರತಿನಿಧಿಸಲಿದ್ದಾರೆ.
Last Updated 27 ಅಕ್ಟೋಬರ್ 2025, 21:30 IST
ಏಷ್ಯನ್ ಯೂತ್ ಗೇಮ್ಸ್‌ಗೆ ಚರಿತಾ

PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಪ್ರೊ ಕಬಡ್ಡಿ: ಹಾಲಿ ಆವೃತ್ತಿಯಲ್ಲಿ ಅಭಿಯಾನ ಮುಗಿಸಿದ ಬೆಂಗಳೂರು ತಂಡ
Last Updated 27 ಅಕ್ಟೋಬರ್ 2025, 16:18 IST
PKL Eliminator | ಪಟ್ನಾ ಪರೇಟ್ಸ್‌ಗೆ ಮಣಿದ ಬುಲ್ಸ್‌

ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

International Badminton: ಮಂಗಳೂರಿನಲ್ಲಿ ಸೋಮವಾರದಿಂದ ಆರಂಭವಾಗುವ ‘ಚೀಫ್ ಮಿನಿಸ್ಟರ್ಸ್ ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿಗೆ ಕಡಲ ನಗರಿ ಸಜ್ಜಾಗಿದೆ.
Last Updated 27 ಅಕ್ಟೋಬರ್ 2025, 5:52 IST
ಮಂಗಳೂರು | ಬ್ಯಾಡ್ಮಿಂಟನ್‌ ಹಣಾಹಣಿ– ರಂಗೇರಿದೆ ಕಡಲ ನಗರಿ

ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ

'ಚೀಫ್ ಮಿನಿಸ್ಟರ್ಸ್‌ ಮಂಗಳೂರು ಇಂಡಿಯಾ ಇಂಟರ್‌ನ್ಯಾಷನಲ್ ಚಾಲೆಂಜ್‌ 2025’ ಉದ್ಘಾಟಿಸಲಿರುವ ಸಿದ್ದರಾಮಯ್ಯ
Last Updated 26 ಅಕ್ಟೋಬರ್ 2025, 23:30 IST
ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಟೂರ್ನಿ ಇಂದಿನಿಂದ

ಪ್ರೈಮ್‌ ವಾಲಿಬಾಲ್‌ ಲೀಗ್‌: ಬೆಂಗಳೂರು ಟಾರ್ಪಿಡೋಸ್‌ ಚಾಂಪಿಯನ್‌

Prime Volleyball League 2025: ಫೈನಲ್ ಪಂದ್ಯದಲ್ಲಿ ಮುಂಬೈ ಮೀಟಿಯರ್ಸ್ ವಿರುದ್ಧ ಜಯ ಸಾಧಿಸಿದ ಬೆಂಗಳೂರು ಟಾರ್ಪಿಡೋಸ್ ತಂಡ ಚಾಂಪಿಯನ್‌ ಪಟ್ಟ ಪಡೆದಿದೆ. ಮ್ಯಾಟ್ ವೆಸ್ಟ್ ನಾಯಕತ್ವದಲ್ಲಿ ಗಮನಾರ್ಹ ಸಾಧನೆ.
Last Updated 26 ಅಕ್ಟೋಬರ್ 2025, 23:30 IST
ಪ್ರೈಮ್‌ ವಾಲಿಬಾಲ್‌ ಲೀಗ್‌: ಬೆಂಗಳೂರು ಟಾರ್ಪಿಡೋಸ್‌ ಚಾಂಪಿಯನ್‌

Pro Kabaddi 2025: ತೆಲುಗು ಟೈಟನ್ಸ್‌ಗೆ ಮಣಿದ ಬೆಂಗಳೂರು ಬುಲ್ಸ್

PKL Mini Qualifier:ಬೆಂಗಳೂರು ಬುಲ್ಸ್ ತಂಡವು ಪ್ರೊ ಕಬಡ್ಡಿ ಟೂರ್ನಿಯಲ್ಲಿ ಭಾನುವಾರ ನಡೆದ ಮಿನಿ ಕ್ವಾಲಿಫೈಯರ್ ಪಂದ್ಯದಲ್ಲಿ ತೆಲುಗು ಟೈಟನ್ಸ್ ಎದುರು ಮಣಿಯಿತು.
Last Updated 26 ಅಕ್ಟೋಬರ್ 2025, 23:30 IST
Pro Kabaddi 2025: ತೆಲುಗು ಟೈಟನ್ಸ್‌ಗೆ ಮಣಿದ ಬೆಂಗಳೂರು ಬುಲ್ಸ್

ಕೊಕ್ಕೊ ಚಾಂಪಿಯನ್‌ಷಿಪ್‌: ಕರ್ನಾಟಕ, ಕೇರಳ ಚಾಂಪಿಯನ್‌

ಮಹಿಳಾ ತಂಡಕ್ಕೆ ಗೆಲುವು
Last Updated 26 ಅಕ್ಟೋಬರ್ 2025, 23:30 IST
ಕೊಕ್ಕೊ ಚಾಂಪಿಯನ್‌ಷಿಪ್‌: ಕರ್ನಾಟಕ, ಕೇರಳ ಚಾಂಪಿಯನ್‌
ADVERTISEMENT

ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ದೀಕ್ಷಾ, ಶೈನಾಗೆ ಕಿರೀಟ

17 ಮತ್ತು 15 ವರ್ಷದೊಳಗಿನವರ ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌
Last Updated 26 ಅಕ್ಟೋಬರ್ 2025, 16:17 IST
ಏಷ್ಯಾ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌: ದೀಕ್ಷಾ, ಶೈನಾಗೆ ಕಿರೀಟ

ರ್‍ಯಾಪಿಡ್‌ ಚೆಸ್‌ ಟೂರ್ನಿ: ಸಾಯಿ, ವಿಷ್ಣುದೇವ್‌ಗೆ ಪ್ರಶಸ್ತಿ

Chess Championship: ಬೆಂಗಳೂರಿನಲ್ಲಿ ನಡೆದ ಚಾಂಪಿಯನ್ಸ್‌ ಚೆಸ್‌ ಅಕಾಡೆಮಿ ಆಯೋಜಿಸಿದ್ದ ರ್‍ಯಾಪಿಡ್‌ ಚೆಸ್‌ ಟೂರ್ನಿಯಲ್ಲಿ ಸಾಯಿ ಸಹಾರಾ (U16) ಮತ್ತು ವಿಷ್ಣುದೇವ್‌ ಪರಮೇಶ್‌ (U10) ತಮ್ಮ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದಿದ್ದಾರೆ.
Last Updated 26 ಅಕ್ಟೋಬರ್ 2025, 15:40 IST
ರ್‍ಯಾಪಿಡ್‌ ಚೆಸ್‌ ಟೂರ್ನಿ: ಸಾಯಿ, ವಿಷ್ಣುದೇವ್‌ಗೆ ಪ್ರಶಸ್ತಿ

ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಭಾರತದ ಸುಜೀತ್‌

Sujeet Kalkal: ಸರ್ಬಿಯಾದ ನೋವಿಸಾದ್‌ನಲ್ಲಿ ನಡೆಯುತ್ತಿರುವ ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸುಜೀತ್‌ ಕಲ್ಕಲ್‌ 65 ಕೆ.ಜಿ ವಿಭಾಗದ ಸೆಮಿಫೈನಲ್‌ಗೆ ಪ್ರವೇಶಿಸಿ, ಬಷೀರ್‌ ಮಗೊಮೆಡೊವ್‌ ವಿರುದ್ಧ 4–2ರಿಂದ ಗೆದ್ದಿದ್ದಾರೆ.
Last Updated 26 ಅಕ್ಟೋಬರ್ 2025, 15:39 IST
ವಿಶ್ವ ಕುಸ್ತಿ ಚಾಂಪಿಯನ್‌ಷಿಪ್‌: ಸೆಮಿಗೆ ಭಾರತದ ಸುಜೀತ್‌
ADVERTISEMENT
ADVERTISEMENT
ADVERTISEMENT