ಮಂಗಳವಾರ, 28 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

ವಿಧಾನ ಪರಿಷತ್: ಅಭ್ಯರ್ಥಿ ಹೆಸರು ಶೀಘ್ರ ಅಂತಿಮ– ಡಿಕೆಶಿ

DK Shivakumar Statement: ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಪರಿಷತ್ ಚುನಾವಣೆಗೆ ಅಭ್ಯರ್ಥಿ ಹೆಸರುಗಳು ಮುಂದಿನ 8–10 ದಿನಗಳಲ್ಲಿ ಅಂತಿಮಗೊಳ್ಳಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.
Last Updated 28 ಅಕ್ಟೋಬರ್ 2025, 16:16 IST
ವಿಧಾನ ಪರಿಷತ್: ಅಭ್ಯರ್ಥಿ ಹೆಸರು  ಶೀಘ್ರ ಅಂತಿಮ– ಡಿಕೆಶಿ

‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವ: BIC ಜೊತೆ ಅಜೀಂ ಪ್ರೇಮ್‌ಜಿ ವಿವಿ ಆಯೋಜನೆ

'Krishna to Kaveri' Festival: ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯವು ನ.1 ಮತ್ತು ನ.2ರಂದು ದೊಮ್ಮಲೂರಿನಲ್ಲಿರುವ ಬೆಂಗಳೂರು ಅಂತರರಾಷ್ಟ್ರೀಯ ಕೇಂದ್ರದಲ್ಲಿ (ಬಿಐಸಿ) ‘ಕೃಷ್ಣೆಯಿಂದ ಕಾವೇರಿವರೆಗೆ’ ಶೀರ್ಷಿಕೆಯಡಿ ಉತ್ಸವ ಹಮ್ಮಿಕೊಂಡಿದೆ.
Last Updated 28 ಅಕ್ಟೋಬರ್ 2025, 16:10 IST
‘ಕೃಷ್ಣೆಯಿಂದ ಕಾವೇರಿವರೆಗೆ’ ಉತ್ಸವ: BIC ಜೊತೆ ಅಜೀಂ ಪ್ರೇಮ್‌ಜಿ ವಿವಿ ಆಯೋಜನೆ

ಯುವ ಸಂಸತ್‌: ಪ್ರತಿಮಾಗೆ ಪ್ರಥಮ ಸ್ಥಾನ

Yuva Sansad Karnataka: ರಾಜ್ಯಮಟ್ಟದ ಯುವ ಸಂಸತ್ ಸ್ಪರ್ಧೆಯಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ ಪ್ರತಿಮಾ ಪ್ರಥಮ ಸ್ಥಾನ ಪಡೆದುಕೊಂಡರು. 64 ಪಿಯು ವಿದ್ಯಾರ್ಥಿಗಳು ಭಾಗವಹಿಸಿದ ಈ ಕಾರ್ಯಕ್ರಮದಲ್ಲಿ ವಿವಿಧ ರಾಜಕೀಯ ವಿಷಯಗಳ ಮೇಲೆ ಚರ್ಚೆ ನಡೆಯಿತು.
Last Updated 28 ಅಕ್ಟೋಬರ್ 2025, 15:58 IST
ಯುವ ಸಂಸತ್‌: ಪ್ರತಿಮಾಗೆ ಪ್ರಥಮ ಸ್ಥಾನ

ನೆರೆ ರಾಜ್ಯಗಳ ಜವಳಿ ನೀತಿ ಅಧ್ಯಯನ: ಶಿವಾನಂದ ಪಾಟೀಲ

Karnataka Textile Plan: ನೆರೆ ರಾಜ್ಯಗಳ ಜವಳಿ ನೀತಿಗಳನ್ನು ಅಧ್ಯಯನ ಮಾಡಿ ಸಮಗ್ರ ವರದಿ ತಯಾರಿಸಲು ಅಧಿಕಾರಿಗಳಿಗೆ ಜವಳಿ ಸಚಿವ ಶಿವಾನಂದ ಪಾಟೀಲ ಸೂಚನೆ ನೀಡಿದ್ದು, ಬಾಂಗ್ಲಾದೇಶ ಮತ್ತು ತಮಿಳುನಾಡಿನ ಮಾದರಿಗಳನ್ನು ಪರಿಶೀಲನೆಗೆ ಕೇಳಿದ್ದಾರೆ.
Last Updated 28 ಅಕ್ಟೋಬರ್ 2025, 15:56 IST
ನೆರೆ ರಾಜ್ಯಗಳ ಜವಳಿ ನೀತಿ ಅಧ್ಯಯನ: ಶಿವಾನಂದ ಪಾಟೀಲ

CM ಚರ್ಚೆ| ದಲಿತ ‘ಶಕ್ತಿ ಪ್ರದರ್ಶನ’ಕ್ಕೆ ತಯಾರಿ: ಪರಮೇಶ್ವರ–ಮಹದೇವಪ್ಪ ರಹಸ್ಯ ಸಭೆ

Congress Leadership Talk ಸಿದ್ದರಾಮಯ್ಯ ಹೇಳಿಕೆಯ ಬೆನ್ನಲ್ಲೆ ಜಿ. ಪರಮೇಶ್ವರ ಹಾಗೂ ಎಚ್‌.ಸಿ. ಮಹದೇವಪ್ಪ ರಹಸ್ಯ ಸಭೆ ನಡೆಸಿದ್ದು, ದಲಿತ ಸಮಾವೇಶ ಮೂಲಕ ಶಕ್ತಿ ಪ್ರದರ್ಶನದ ತಯಾರಿ ನಡೆದಿದೆ ಎನ್ನಲಾಗಿದೆ.
Last Updated 28 ಅಕ್ಟೋಬರ್ 2025, 15:51 IST
CM ಚರ್ಚೆ| ದಲಿತ ‘ಶಕ್ತಿ ಪ್ರದರ್ಶನ’ಕ್ಕೆ ತಯಾರಿ: ಪರಮೇಶ್ವರ–ಮಹದೇವಪ್ಪ ರಹಸ್ಯ ಸಭೆ

ಪೂರ್ವಾನುಮತಿ ವಿಚಾರ: ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ ಎಂದ ಹೈಕೋರ್ಟ್

Public Gathering Law: ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕಿಂತ ಹೆಚ್ಚು ಜನರ ಜಮಾವಣೆಗೆ ಪೂರ್ವಾನುಮತಿ ಕಡ್ಡಾಯ ಎಂಬ ಸರ್ಕಾರದ ಆದೇಶ ಜಾರಿಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.
Last Updated 28 ಅಕ್ಟೋಬರ್ 2025, 15:39 IST
ಪೂರ್ವಾನುಮತಿ ವಿಚಾರ: ಸರ್ಕಾರದ ಹೊಸ ಆದೇಶ ಸಂವಿಧಾನ ವಿರೋಧಿ ಎಂದ ಹೈಕೋರ್ಟ್

ಯೋಗೀಶ ಕೊಲೆ ಪ್ರಕರಣ: ಸಾಕ್ಷ್ಯ ನಾಶ–ಸಿಬಿಐ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್‌

CBI Investigation Karnataka: ಯೋಗೀಶಗೌಡ ಗೌಡರ್‌ ಕೊಲೆ ಪ್ರಕರಣದಲ್ಲಿ ಸಾಕ್ಷ್ಯ ನಾಶ ಮಾಡಿದ ಆರೋಪದಂತೆ ಸಿಬಿಐ ಅರ್ಜಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸಿದ್ದು, ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿಗೆ ಸಂಕಷ್ಟ ತಂದುಪಡಿಸಿದೆ.
Last Updated 28 ಅಕ್ಟೋಬರ್ 2025, 15:36 IST
ಯೋಗೀಶ ಕೊಲೆ ಪ್ರಕರಣ: ಸಾಕ್ಷ್ಯ ನಾಶ–ಸಿಬಿಐ ಅರ್ಜಿ ಪುರಸ್ಕರಿಸಿದ ಸುಪ್ರೀಂ ಕೋರ್ಟ್‌
ADVERTISEMENT

ಸಿಎಂ ಕುರ್ಚಿ ಕಿತ್ತಾಟಕ್ಕೆ ಜನರ ಬೇಸರ: ವಿಜಯೇಂದ್ರ

Congress Leadership Rift: ರಾಜ್ಯದ ರೈತರಿಗೆ ಪರಿಹಾರವಿಲ್ಲದೇ ಕಾಂಗ್ರೆಸ್ ನಾಯಕರು ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟ ನಡೆಸುತ್ತಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಟೀಕಿಸಿದ್ದು, ರಾಜ್ಯದ ಆರ್ಥಿಕ ಸ್ಥಿತಿಗತಿಯ ಮೇಲೂ ತೀವ್ರ ವ್ಯಂಗ್ಯವಾಡಿದ್ದಾರೆ.
Last Updated 28 ಅಕ್ಟೋಬರ್ 2025, 14:44 IST
ಸಿಎಂ ಕುರ್ಚಿ ಕಿತ್ತಾಟಕ್ಕೆ ಜನರ ಬೇಸರ: ವಿಜಯೇಂದ್ರ

ಖಾದರ್‌ ವಿರುದ್ಧ ಭ್ರಷ್ಟಾಚಾರ ಆರೋಪ: ನ್ಯಾಯಾಂಗ ತನಿಖೆಗೆ ಕಾಗೇರಿ ಒತ್ತಾಯ

Legislative Assembly Controversy: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ವಿರುದ್ಧ ಟೆಂಡರ್‌, ಖರೀದಿ, ಹೊರಗೊಮ್ಮಟ ಖರ್ಚು ಸೇರಿದಂತೆ ಭ್ರಷ್ಟಾಚಾರದ ಆರೋಪಗಳ ಹಿನ್ನೆಲೆಯಲ್ಲಿ, ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಕಾಗೇರಿ ಆಗ್ರಹಿಸಿದ್ದಾರೆ.
Last Updated 28 ಅಕ್ಟೋಬರ್ 2025, 14:28 IST
ಖಾದರ್‌ ವಿರುದ್ಧ ಭ್ರಷ್ಟಾಚಾರ ಆರೋಪ: ನ್ಯಾಯಾಂಗ ತನಿಖೆಗೆ ಕಾಗೇರಿ ಒತ್ತಾಯ

PHOTOS: ಕರ್ನಾಟಕದ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಹೊಸ ಟೋಪಿ!

ಹೆಡ್ ಕಾನ್‌ಸ್ಟೆಬಲ್‌ಗಳು, ಕಾನ್‌ಸ್ಟೆಬಲ್‌ಗಳು ಧರಿಸುತ್ತಿರುವ ಸ್ಲೋಚ್‌ ಹ್ಯಾಟ್‌ ಬದಲಾಗಿ ‘ನೇವಿ ಬ್ಲೂ ಪೀಕ್ ಕ್ಯಾಪ್’ ಅನ್ನು ವಿತರಿಸುವ ಕಾರ್ಯಕ್ರಮಕ್ಕೆ ಇಂದು ಅಧಿಕೃ ಚಾಲನೆ
Last Updated 28 ಅಕ್ಟೋಬರ್ 2025, 14:03 IST
PHOTOS: ಕರ್ನಾಟಕದ ಕಾನ್‌ಸ್ಟೆಬಲ್, ಹೆಡ್ ಕಾನ್‌ಸ್ಟೆಬಲ್‌ಗಳಿಗೆ ಹೊಸ ಟೋಪಿ!
err
ADVERTISEMENT
ADVERTISEMENT
ADVERTISEMENT