ಹುಸಿಯಾದ ’ಉಜ್ವಲ’ ಗ್ಯಾಸ್ ಸಂಪರ್ಕ: ಕಠಿಣ ಷರತ್ತುಗಳಿಗೆ ಅರ್ಜಿದಾರರು ಹೈರಾಣ
ಶಂಕರ ಈ.ಹೆಬ್ಬಾಳ
Published : 27 ಡಿಸೆಂಬರ್ 2025, 2:42 IST
Last Updated : 27 ಡಿಸೆಂಬರ್ 2025, 2:42 IST
ಫಾಲೋ ಮಾಡಿ
Comments
ಇಷ್ಟೊಂದು ಕಠಿಣ ನಿಯಮಗಳನ್ನು ರೂಪಿಸಿರುವುದರಿಂದ ನಾವು ಉಚಿತ ಗ್ಯಾಸ್ ಸಂಪರ್ಕ ಪಡೆದುಕೊಳ್ಳಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದಾಖಲೆಗಳನ್ನು ತರುವುದಕ್ಕೆ ಅಲೆದಾಡಿ ಹಣಸಮಯ ಖರ್ಚು ಆಗುತ್ತಿದೆ.
- ರೇಣುಕಾ ಲಮಾಣಿ, ಗ್ಯಾಸ್ ಪಡೆದುಕೊಳ್ಳಲು ಬಂದ ಅರ್ಜಿದಾರರು
ಪ್ರಧಾನ ಮಂತ್ರಿ ಉಜ್ವಲ ಗ್ಯಾಸ್ ಯೋಜನೆಯು ಕೇಂದ್ರ ಸರ್ಕಾರದ ಅಡಿಯಲ್ಲಿ ಬರುತ್ತಿರುವ ಕಾರಣ ನಮಗೆ ಹೆಚ್ಚಿನ ಮಾಹಿತಿ ಇಲ್ಲ. ಕೇಂದ್ರ ಸರ್ಕಾರದ ಆಹಾರ ಮತ್ತು ನಾಗರಿಕರ ಪೂರೈಕೆ ಇಲಾಖೆಯ ಸುಪರ್ದಿಯಲ್ಲಿ ಇದು ಒಳಗೊಳ್ಳುತ್ತದೆ.
- ವಿನಯಕುಮಾರ ಪಾಟೀಲ, ಉಪ ನಿರ್ದೇಶಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ವಿಜಯಪುರ