ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಪಟುಗಳ ಆಯ್ಕೆಗೆ ಆಹ್ವಾನ

Last Updated 1 ಜನವರಿ 2014, 6:09 IST
ಅಕ್ಷರ ಗಾತ್ರ

ವಿಜಾಪುರ:  ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾ ನಿಲಯಕ್ಕೆ ವಿವಿಧ ಕ್ರೀಡೆಗಳಲ್ಲಿ ಅಥ್ಲೆಟಿಕ್ಸ್, ಬಾಸ್ಕೆಟ್‌ಬಾಲ್, ಸೈಕ್ಲಿಂಗ್, ಫುಟ್‌್ಬಾಲ್, ಹಾಕಿ, ವಾಲಿಬಾಲ್, ಕುಸ್ತಿ, ಜುಡೋ, ಜಿಮ್ನಾಸ್ಟಿಕ್, ಕ್ರೀಡೆಗಳಿಗೆ  ಬಾಲಕ-, ಬಾಲಕಿಯರಿಗಾಗಿ ತಾಲ್ಲೂಕುವಾರು ಆಯ್ಕೆ ಮಾಡಿಕೊಳ್ಳಲಾಗುವುದು.

ಇದೇ 2ರಂದು ಇಂಡಿ ತಾಲ್ಲೂಕಿನ ಕ್ರೀಡಾಪಟುಗಳಿಗೆ ಇಂಡಿ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ,  ಹಾಗೂ ಸಿಂದಗಿ ತಾಲ್ಲೂಕಿನ ಕ್ರೀಡಾಪಟು­ಗಳಿಗೆ ಸಿಂದಗಿ ಪ್ರವಾಸಿ ಮಂದಿರ ಹಿಂದೆ. ಬೆಳಿಗ್ಗೆ 9-.30ರಿಂದ  ಆಯ್ಕೆ ನಡೆಯಲಿದೆ. ಇದೇ 3ರಂದು ಬಾಗೇವಾಡಿ ತಾಲ್ಲೂಕಿನ ಕ್ರೀಡಾ­ಪಟು­ಗಳಿಗೆ ಬಾಗೇವಾಡಿ ಬಸವೇಶ್ವರ ಬಾಲಕರ ಪದವಿಪೂರ್ವ ಕಾಲೇಜಿನ  ಆವರಣದಲ್ಲಿ  ನಡೆಯಲಿದೆ.

ವಿಜಾಪುರ ತಾಲ್ಲೂಕಿನ ಕ್ರೀಡಾ­ಪಟು­ಗಳಿಗೆ ಇದೇ 6ರಂದು ಬೆಳಿಗ್ಗೆ 9.-30ರಿಂದ  ನಗರದ ಡಾ. ಬಿ.ಆರ್.­ಅಂಬೇಡ್ಕರ್ ಕ್ರೀಡಾಂಗಣ­ದಲ್ಲಿ ಆಯ್ಕೆ ನಡೆಯಲಿದೆ.ಮಾಹಿತಿಗೆ  ಮೊ: 9880146219(ಇಂಡಿ),  9945308050(ಸಿಂದಗಿ), 9902037780(ಬಸವನಬಾಗೇವಾಡಿ),9741458269(ಮುದ್ದೇಬಿಹಾಳ) ಹಾಗೂ ವಿಜಾಪುರ ಕಚೇರಿ ಗೆ ದೂ:  08352-251085  ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT