ಬೆಂಗಳೂರು: ಸೂಪರ್ ಸ್ಟಾರ್ ರಜನೀಕಾಂತ್ ಅಭಿನಯದ ಕಬಾಲಿ ಸಿನಿಮಾ ಹವಾ ಸೃಷ್ಟಿಸಿರುವ ಹೊತ್ತಿನಲ್ಲೇ ತಿಥಿ ಚಿತ್ರದ ಗಡ್ಡಪ್ಪನ 'ಕಬಾಲಿ' ವರ್ಷನ್ ಸಾಕಷ್ಟು ಸದ್ದು ಮಾಡುತ್ತಿದೆ.

ತಿಥಿ ಚಿತ್ರದ ಕೆಲವು ದೃಶ್ಯಗಳನ್ನು ಡೈಲಾಗ್‍ಗಳನ್ನು ಬಳಸಿ ಕಬಾಲಿ ಗಡ್ಡಪ್ಪನ ವಿಡಿಯೊ ಮತ್ತು ಮೀಮ್‍ಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.

ಕಬಾಲಿ ಟ್ರೇಲರ್‍ನಲ್ಲಿಯೂ ಗಡ್ಡಪ್ಪನ ಪಾತ್ರವನ್ನು ತೋರಿಸಿ ಪಂಚಿಂಗ್ ಡೈಲಾಗ್‍ಗಳಿರುವ ವಿಡಿಯೊವನ್ನು ಕನ್ನಡಾಭಿಮಾನಿಗಳ ಸೃಷ್ಟಿಸಿದ್ದು, ಇಂಥಾ ವಿಡಿಯೊಗಳು ವೀಕ್ಷಕರನ್ನು ನಗೆಗಡಲಲ್ಲಿ ತೇಲಾಡುವಂತೆ ಮಾಡಿವೆ.

ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿರುವ ಕೆಲವೊಂದು ಮೀಮ್ ಗಳು ಇಲ್ಲಿವೆ.

ಗಡ್ಡಪ್ಪV/s ಕಬಾಲಿ

ಗಡ್ಡಪ್ಪ ಕಬಾಲಿ ಟ್ರೇಲರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.