ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಕ್ಸಿಕೊ ಚಂಡಮಾರುತ: 139 ಸಾವು

Last Updated 26 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೆಕ್ಸಿಕೊ (ಪಿಟಿಐ): ಉಷ್ಣವಲಯದ ಚಂಡ­ಮಾರುತಕ್ಕೆ ಸಿಲುಕಿ ಸತ್ತವರ ಸಂಖ್ಯೆ 139ಕ್ಕೆ ಏರಿದ್ದು, 53 ಜನ ಕಾಣೆ­ಯಾಗಿರುವ ಘಟನೆ ಮೆಕ್ಸಿಕೊ ನಗರದಲ್ಲಿ ನಡೆದಿದೆ.

ದೇಶಾದ್ಯಂತ ಸಂಭವಿಸಿರುವ ಭೂಕಂಪ ಹಾಗೂ ಪ್ರವಾಹ ದಲ್ಲಿ 35ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ ಎಂದು  ಸಚಿವ ಮೈಕೆಲ್ ಏಂಜೆಲ್ ಒಸೊ ರಿಯೊ ಚಾಂಗ್  ತಿಳಿಸಿದ್ದಾರೆ. ಚಂಡಮಾರುತದಿಂದ  ನೂರು ಕೋಟಿ ನಷ್ಟ ಸಂಭವಿಸಿರ­ಬಹು­ದೆಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT