ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ಮೊಬೈಲ್ ಮಾರಾಟ ಹೆಚ್ಚಳ'

Last Updated 3 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ನವೀನ ಮಾದರಿ ಸ್ಮಾರ್ಟ್‌ಫೋನ್‌ಗಳ ಮಾರುಕಟ್ಟೆ ಪ್ರವೇಶದಿಂದಾಗಿ ಭಾರತದಲ್ಲಿನ ಮೊಬೈಲ್ ಫೋನ್ ಮಾರಾಟ 2012ರಲ್ಲಿ ಶೇ 221.6ರಷ್ಟು ಹೆಚ್ಚಳ ಕಂಡಿದೆ ಎಂದು `ಸ್ಯಾಮ್ಸಂಗ್' ಕಂಪೆನಿ ವಲಯ ವ್ಯವಸ್ಥಾಪಕ ಚೇತನ್ ಹೇಳಿದರು.

ನಗರದಲ್ಲಿ `ಚಾನೆಲ್9' ಮೊಬೈಲ್ ಫೋನ್ ಮಾರಾಟ ಮಳಿಗೆ ಉದ್ಘಾಟಿಸಿ ಅವರು ಮಾತನಾಡಿದರು. 4 ಅಂತಸ್ತುಗಳಿರುವ ಜಯನಗರದ ಈ ಮಳಿಗೆ ಗ್ರಾಹಕರಿಗೆ ಸಾಫ್ಟ್‌ವೇರ್, ವಿಮೆ ಸೇರಿದಂತೆ ಹಲವು ಉಚಿತ ಸೇವೆಗಳನ್ನು ಒದಗಿಸುತ್ತದೆ ಎಂದು           `ಚಾನೆಲ್9' ಮಾಲೀಕ ಸಂತೋಷ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT