ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುರೋಫಿನ್ ಲ್ಯಾಬ್

Last Updated 17 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕ್ಲಿನಿಕಲ್ ಪ್ರಯೋಗಳಿಗೆ ಅಂತರ‌್ರಾಷ್ಟ್ರೀಯ ರಂಗದಲ್ಲಿ ಹೆಸರುವಾಸಿಯಾದ ಯೂರೋಫಿನ್ಸ್ ಗ್ಲೋಬಲ್ ಸೆಂಟ್ರಲ್ ಲ್ಯಾಬೊರೇಟರಿ ತನ್ನ ಹೊಸ ಪ್ರಯೋಗಾಲಯವನ್ನು ಬೆಂಗಳೂರಿನಲ್ಲಿ ಪ್ರಾರಂಭಿಸಿದೆ. ಇದು ಗುಣಮಟ್ಟದಲ್ಲಿ ಅಮೆರಿಕ, ಯೂರೋಪ್, ಸಿಂಗಪುರ ಮತ್ತು ಚೀನಾಗಳಲ್ಲಿರುವ ಯೂರೋಫಿನ್ಸ್ ಲ್ಯಾಬೊರೇಟರಿಗೆ ಸರಿಸಮನಾಗಿದೆ.

 ಕ್ಲಿನಿಕಲ್ ಟ್ರಯಲ್ಸ್‌ಗಳಿಗೆ ಇಲ್ಲಿ ಪ್ರಯೋಗಾಲಯ ಸೇವೆ ಒದಗಿಸಲಾಗುತ್ತದೆ. ಹೀಗಾಗಿ ಕ್ಲಿನಿಕಲ್ ಪ್ರಯೋಗಗಳಿಗೆ ಪ್ರಮಾಣಪತ್ರ ಪಡೆಯಲು ಯುರೋಪ್ ಅಥವಾ ಅಮೆರಿಕದ ಪ್ರಯೋಗಾಲಗಳಿಗೆ ಹೋಗುವ, ದುಬಾರಿ ಶುಲ್ಕ ತೆರುವ ವೆಚ್ಚ ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಯೂರೋಫಿನ್ಸ್ ಸೆಂಟ್ರಲ್ ಲ್ಯಾಬೊರೇಟರಿಯ ವ್ಯವಸ್ಥಾಪಕ ನಿರ್ದೇಶಕ ರೆನೆ ವನ್ ಎರ್ಪ್ ಮತ್ತು ಡಿಎಚ್‌ಎಚ್‌ಎಂ ನಿರ್ದೇಶಕ ರಾಘವೇಂದ್ರ ಕಾರಂತ್ ಹೇಳುತ್ತಾರೆ.

ಮಾಹಿತಿಗೆ:  Email: clinicaltrials@eurofins.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT