ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಆದರ್ಶ ಬಿ.ಎಸ್.

ಸಂಪರ್ಕ:
ADVERTISEMENT

ಪ್ರವಾಸ: ಮ್ಯಾಂಗ್ರೋವ್ ಮತ್ತು ಮುಸ್ಸಂಜೆ

ಹೊನ್ನಾವರ ಪೇಟೆಯಿಂದ ಮೂರ್ನಾಲ್ಕು ಕಿಲೊ ಮೀಟರ್ ಸಾಗಿ, ಅಲ್ಲಿ ಮರದ ಹಲಗೆಗಳಿಂದ ಮಾಡಿದ ಸೇತುವೆಯಲ್ಲಿ ಹಕ್ಕಿಗಳ ಇಂಚರ ಕೇಳುತ್ತಾ, ಚಿಟ್ಟೆಗಳ ಕಲರವ ನೋಡುತ್ತಾ ಸಾಗಿದರೆ ಕಣ್ಮುಂದೆ ಹೊಸ ಲೋಕವೇ ತೆರೆದುಕೊಳ್ಳುತ್ತದೆ. ಕಾಂಡ್ಲಾ ವನದಿಂದಲೇ ನಿರ್ಮಾಣವಾದ ದ್ವೀಪದೊಳಗೆ ಸಾಗುತ್ತದೆ ನಡಿಗೆ....
Last Updated 25 ಸೆಪ್ಟೆಂಬರ್ 2021, 19:30 IST
ಪ್ರವಾಸ: ಮ್ಯಾಂಗ್ರೋವ್ ಮತ್ತು ಮುಸ್ಸಂಜೆ

ವಿಕಾಸದ ಬೆನ್ನೇರಿ ಸಾಗಿದ ಪಯಣದಲ್ಲಿ ಅನಾವರಣಗೊಂಡ ಸತ್ಯಗಳು

ಮಾನವ ಪ್ರಕೃತಿಯ ಕೂಸು. ನಿಸರ್ಗದ ಒಡಲಲ್ಲಿ ಉಳಿದ ಜೀವಿಗಳಂತೆಯೇ ವಿಕಾಸಗೊಳ್ಳುತ್ತ ಬಂದವನು. ಆದರೆ, ಈಗ ತನ್ನ ಬುದ್ಧಿಶಕ್ತಿಯಿಂದ ತನ್ನನ್ನು ವಿಕಾಸಗೊಳಿಸಿದ ಪ್ರಕೃತಿಯನ್ನೇ ವಿನಾಶಗೊಳಿಸಲು ಹೊರಟಿದ್ದಾನೆ.
Last Updated 17 ನವೆಂಬರ್ 2018, 19:30 IST
ವಿಕಾಸದ ಬೆನ್ನೇರಿ ಸಾಗಿದ ಪಯಣದಲ್ಲಿ ಅನಾವರಣಗೊಂಡ ಸತ್ಯಗಳು

ಕಡಲ ಕಿನಾರೆಯ ಮುತ್ತು ಡುಬ್ರಾವ್ನಿಕ್

ನಗರೀಕರಣಕ್ಕೆ ತಲೆಬಾಗಿ ಆಧುನಿಕತೆಯ ಮೆರುಗಲ್ಲಿ ಬೆಳೆಯುತ್ತಿರುವ ನಗರಗಳ ನಡುವೆ, ಗತಿಸಿದ ಇತಿಹಾಸಕ್ಕೆ ಅಂಟಿಕೊಂಡೇ ಬದುಕುವೆ ಎನ್ನುವ ‘ಡುಬ್ರಾವ್ನಿಕ್’ ನಗರದ ಪ್ರವಾಸ ಕುತೂಹಲಕಾರಿ ಅನುಭವ ನೀಡುತ್ತದೆ. ಸತತವಾಗಿ ಆಕ್ರಮಣಕ್ಕೆ ಬಲಿಯಾಗುತ್ತಲೇ ಬಂದಿದ್ದರೂ ಈಗ ಆ ನಗರ ಅರಳಿ ನಿಂತಿರುವ ಬಗೆ ಅಲ್ಲಿನ ಜನರ ಜೀವನೋತ್ಸಾಹವನ್ನೂ ಬಿಂಬಿಸುವಂತಿದೆ.
Last Updated 22 ಸೆಪ್ಟೆಂಬರ್ 2018, 19:30 IST
ಕಡಲ ಕಿನಾರೆಯ ಮುತ್ತು ಡುಬ್ರಾವ್ನಿಕ್

ನೀಲಿ ಸರೋವರಗಳ ನಾಡಲ್ಲೊಂದು ಸುತ್ತು

ಕೆದಕಿದಷ್ಟೂ ಕುತೂಹಲ ಹೆಚ್ಚಿಸುವ ಸ್ಲೊವೇನಿಯಾ ಎಂಬ ನೀಲಿ ಸರೋವರಗಳ ನಾಡು, ಸೌಂದರ್ಯದಲ್ಲಿ ದೊಡ್ಡ ದೊಡ್ಡ ದೇಶಗಳಿಗೂ ಸವಾಲನ್ನೊಡ್ಡಬಲ್ಲದು. ಸುತ್ತ ಹಚ್ಚ ಹಸಿರು, ಪರ್ವತಗಳು. ನೀರಿಗೂ ಮುಗಿಲಿನ ನೀಲಿ ಗುಂಗು. ಭೂರಮೆಗೆ ಕಾನನದ ರಂಗು. ಅದೊಂದು ಸಗ್ಗವೀಡು.
Last Updated 18 ಆಗಸ್ಟ್ 2018, 19:30 IST
ನೀಲಿ ಸರೋವರಗಳ ನಾಡಲ್ಲೊಂದು ಸುತ್ತು

ಹಾಡುವ ಅಲೆಗಳ ನಾಡು ತರಂಗಂಬಡಿ

ಇತಿಹಾಸದ ಹೆಜ್ಜೆಗುರುತು ದಾಟಿ ತರಂಗಂಬಡಿಗೆ ಬಂದರೆ ದೃಷ್ಟಿಗೂ ನಿಲುಕದಷ್ಟು ವಿಸ್ತಾರವಾದ ಕಡಲೊಂದು ಕಾಣುತ್ತದೆ. ಜೀವ ಸುಡುವಂತ ಮಧ್ಯಾಹ್ನದ ಸೂರ್ಯ ಸಂಜೆಯಾಗುತ್ತಿದ್ದಂತೆ ಇಲ್ಲಿ ಚೆಲುವ ಚೆನ್ನಿಗನಾಗುತ್ತಾನೆ.
Last Updated 26 ಮೇ 2018, 19:30 IST
ಹಾಡುವ ಅಲೆಗಳ ನಾಡು ತರಂಗಂಬಡಿ

ಬಣ್ಣದ ನಗರಿಯ ಸುತ್ತ

ಪ್ರಯಾಣಕ್ಕೆ ತಿರುವು ಸಿಕ್ಕಿದ್ದು ಎರಡನೇ ದಿನ. ಒಂದೇ ದಿನದಲ್ಲಿ ಡೆನ್ಮಾರ್ಕಿನ ನಗರಿಗಳು, ಕಂಟ್ರಿ ಸೈಡ್... ಎಲ್ಲವನ್ನೂ ಸುತ್ತುವ ಬಯಕೆಗೆ ಸಮಯ ಬೆಂಕಿ ಇಡುವಂತೆ ಕಾಣುತ್ತಿತ್ತು. ಎಲ್ಲಿಂದ ಬಂದಿದ್ದೋ ಗೊತ್ತಿಲ್ಲ ಬಾಡಿಗೆ ಕಾರಿನಲ್ಲಿ ಸುತ್ತುವ ಯೋಚನೆ. ವಿಮಾನ ನಿಲ್ದಾಣದ ಪಕ್ಕದಲ್ಲಿ ವಿಚಾರಿಸಿದ್ದಾಯ್ತು, ಬಾಡಿಗೆಗೆ ಕೊಂಡಿದ್ದಾಯ್ತು. ಧೈರ್ಯ ಮಾಡಿ ಹಣ ಅಡವಿಟ್ಟು, ಒಂದಿಷ್ಟು ದುಡ್ಡು ಕೊಟ್ಟು, ಕಣ್ಣು ಮುಚ್ಚಿ ಗಾಡಿ ಕೊಂಡಿದ್ದೆವು.
Last Updated 18 ನವೆಂಬರ್ 2017, 19:30 IST
ಬಣ್ಣದ ನಗರಿಯ ಸುತ್ತ
ADVERTISEMENT
ADVERTISEMENT
ADVERTISEMENT
ADVERTISEMENT