ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಎನ್.ಜೋಶಿ

ಸಂಪರ್ಕ:
ADVERTISEMENT

ಕೃಷಿ ಮಾಹಿತಿಯ ಕಣಜ ಈ ಎಂಜಿನಿಯರ್‌

ಹತ್ತಾರು ಎಕರೆ ಉತ್ತಮ ಕೃಷಿ ಭೂಮಿ ಇದ್ದರೂ ಅದನ್ನೆಲ್ಲ ಬಿಟ್ಟುನೌಕರಿಗಾಗಿ ಹಾತೊರೆಯುವುದೆಂದರೆ ಯುವಕರಿಗೆ ಬಲು ಇಷ್ಟ. ಇಂಥವರ ನಡುವೆ ಅಪರೂಪದ ಕೃಷಿ ಪ್ರತಿಭೆ ಮುಧೋಳದ ಬಸನಗೌಡ ಪಾಟೀಲ. ಇವರ ಮನೆಯೇ ಕೃಷಿ ವಾಚನಾಲಯ.
Last Updated 27 ಫೆಬ್ರುವರಿ 2017, 19:30 IST
ಕೃಷಿ ಮಾಹಿತಿಯ ಕಣಜ ಈ ಎಂಜಿನಿಯರ್‌

ವಿಶೇಷ ಮಕ್ಕಳ ಆರೈಕೆಯಲ್ಲಿ ‘ಅರುಣಚೇತನ’

ಬುದ್ಧಿಮಾಂದ್ಯ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇಲ್ಲಿ ಶ್ರಮಿಸಲಾಗುತ್ತಿದೆ. ಬೆಳಿಗ್ಗೆ ಉದಯರಾಗದಿಂದ ಹಿಡಿದು, ಸ್ನಾನದ ಮಂತ್ರ, ಭೋಜನಾರಂಭದ ಮಂತ್ರ, ರಾತ್ರಿಯ ಐಕ್ಯಮಂತ್ರದವರೆಗೆ ಎಲ್ಲ ಸಂಸ್ಕಾರಗಳನ್ನೂ ಇಲ್ಲಿ ಮಕ್ಕಳಿಗೆ ರೂಢಿ ಮಾಡಿಸಲಾಗುತ್ತದೆ. ಹಲ್ಲುಜ್ಜುವುದು, ಸ್ನಾನ ಮಾಡುವುದು, ಯೋಗಾಸನ, ವ್ಯಾಯಾಮ, ಧ್ಯಾನ ಮಾಡುವುದನ್ನೂ ಇಲ್ಲಿ ಹೇಳಿಕೊಡಲಾಗುತ್ತದೆ.
Last Updated 11 ಏಪ್ರಿಲ್ 2016, 19:33 IST
ವಿಶೇಷ ಮಕ್ಕಳ ಆರೈಕೆಯಲ್ಲಿ ‘ಅರುಣಚೇತನ’

ಹನುಮನ ಅವತಾರ

ಶ್ರೀ ಕೃಷ್ಣ ಪಾರಿಜಾತ ಎಂದಾಕ್ಷಣ ಉತ್ತರ ಕರ್ನಾಟಕದಲ್ಲಿ ಎಲ್ಲರ ನೆನಪಿಗೆ ಬರುವುದು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲ್ಲೂಕಿನ ಕುಲಿಗೋಡ ಬಲಭೀಮ. ಇಲ್ಲಿ ಹನುಮನೇ ಭೀಮನಾಗಿ ಅವತರಿಸಿದ್ದು ಎಂಬ ನಂಬಿಕೆ. ನಸುಗೆಂಪು ಬಣ್ಣದ ಶಿಲೆಯಲ್ಲಿ ಹನುಮ ಭೀಮನಾಗಿ ಮೂಡಿಬಂದಿದ್ದಾನೆ.
Last Updated 19 ಆಗಸ್ಟ್ 2013, 19:59 IST
ಹನುಮನ ಅವತಾರ

ನೀರು ತೆಗೆಯಲೂ ಸೂರ್ಯನ ನೆರವು

ಸೂರ್ಯನ ಬೆಳಕಿನ ಸೌರ ಶಕ್ತಿ ಇಂದು ಕೇವಲ ಸೋಲಾರ್ ಕುಕ್ಕರ್, ಸೋಲಾರ್ ಬ್ಯಾಟರಿಗಳು, ಸೋಲಾರ್ ದೀಪಗಳು, ಕ್ಯಾಲ್ಕುಲೇಟರ್‌ಗಳು, ಮನೆಗಳಲ್ಲಿ ನೀರು ಕಾಯಿಸುವುದಕ್ಕಷ್ಟೇ ಸೀಮಿತಗೊಂಡಿಲ್ಲ. ಬದಲಿಗೆ ಕೊಳವೆಬಾವಿಗಳಿಂದ ಮತ್ತು ನದಿಯಿಂದ ನೀರು ತೆಗೆಯಲೂ ಬಳಸಲಾಗುತ್ತಿದೆ!
Last Updated 3 ಜೂನ್ 2013, 19:59 IST
fallback

ಒಂಟೆತ್ತಿನ ಕೃಷಿಗೆ ಜೈ...

ದಿನದಿಂದ ದಿನಕ್ಕೆ ಖರ್ಚು ಹೆಚ್ಚಾಗಿ ಕೃಷಿಯನ್ನೇ ಕೈ ಬಿಡುವತ್ತ ಸಾಗಿರುವ ಸಣ್ಣ ರೈತರಿಗೆ ಅನುಕೂಲವಾಗುವ ಒಂಟೆತ್ತಿನ ವ್ಯವಸಾಯ ಪದ್ಧತಿ ಅಳವಡಿಸಿಕೊಂಡು ಯಶಸ್ಸು ಕಂಡಿದ್ದಾರೆ ಮುಧೋಳದ ವೀರಣ್ಣ, ವಿಠ್ಠಲ ಬಡಿಗೇರ ಮತ್ತು ಜಾಹ್ನವಿ.
Last Updated 28 ಡಿಸೆಂಬರ್ 2011, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT