ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಎಸ್.ಅಯ್ಯರ್

ಸಂಪರ್ಕ:
ADVERTISEMENT

ಇದೇ ನೈಜ ಭಾರತ

ಎಲ್ಲಿಯವರೆಗೆ ಪಟ್ಟಭದ್ರ ದುಷ್ಟಶಕ್ತಿಗಳು, ಕಿಡಿಗೇಡಿಗಳು ಮಧ್ಯಪ್ರವೇಶಿಸುವುದಿಲ್ಲವೋ, ಅಲ್ಲಿಯವರೆಗೆ ಜನಸಾಮಾನ್ಯರು ಸೌಹಾರ್ದದಿಂದ, ನೆಮ್ಮದಿಯಿಂದ ಇರುತ್ತಾರೆ.
Last Updated 9 ಜನವರಿ 2018, 19:30 IST
fallback

ಭೈರಪ್ಪ ಮಾತು ಅರ್ಥಪೂರ್ಣ

‘ಸಿದ್ಧಾಂತಕ್ಕೆ ಕಟ್ಟುಬಿದ್ದರೆ ಯಾವುದನ್ನೂ ಸರಿ­ಯಾಗಿ ಅರ್ಥಮಾಡಿಕೊಳ್ಳಲು ಆಗಲ್ಲ. ನಮಗೆ ಬೇಕಿ­ರುವುದು ಎಡ ಇಲ್ಲವೆ ಬಲಪಂಥೀಯ ಸಿದ್ಧಾಂ­ತವಲ್ಲ; ಬದಲಾಗಿ ನೈತಿಕವಾಗಿ ಭಯ ಹುಟ್ಟಿ­ಸಬಲ್ಲ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮೌಲ್ಯ’ ಎಂದು ಕಾದಂಬರಿಕಾರ ಎಸ್.ಎಲ್.­ಭೈರಪ್ಪ ಅವರು ‘ಪ್ರಜಾವಾಣಿ’ ಕಚೇರಿಗೆ ಭೇಟಿ­ಕೊಟ್ಟಾಗ ಅಭಿಪ್ರಾಯ­ಪಟ್ಟಿ­ರುವುದು (ಪ್ರ.ವಾ. ಆ. ೫) ಅರ್ಥ­ಪೂರ್ಣವಷ್ಟೇ ಅಲ್ಲದೆ, ತೆರೆದ ಮನಸ್ಸಿನ ಚಿಂತ­ನೆಗೆ ಅವಕಾಶ ಮಾಡಿ­ಕೊಡುವಂತಿದೆ.
Last Updated 5 ಆಗಸ್ಟ್ 2014, 19:30 IST
fallback

ನೀತಿ, ಸಿದ್ಧಾಂತಗಳೆಲ್ಲ ಕೇವಲ ಬೂಸಾ

‘ಟಿಕೆಟ್ ಬೇಡಿದರೆ ಪಾಸ್ ಬುಕ್ ಕೇಳ್ತಾರೆ’ (ಪ್ರ.ವಾ. ಮಾ. ೨೫) ಎಂದು ಶಾಸಕ ರಮೇಶ್ ಕುಮಾರ್ ಅವರು ನಿಷ್ಠುರವಾಗಿ ಹಾಗೂ ನಿರ್ಭಯವಾಗಿ ವಿಶ್ಲೇ ಷಿಸಿರುವುದು ಪ್ರಚಲಿತ ರಾಜಕೀಯ ವ್ಯವಸ್ಥೆಯ ನಗ್ನತೆ ಯನ್ನು ಅನಾವರಣಗೊಳಿಸಿದೆ
Last Updated 26 ಮಾರ್ಚ್ 2014, 19:30 IST
fallback

ಮುಖದ ಅಂದಕ್ಕೆ ಪಂಚ ಸೂತ್ರ

ಮೂವತ್ತು ವರ್ಷಗಳು ದಾಟುತ್ತಿದ್ದಂತೆ ವಯಸ್ಸು ಮುಖದ ಮೇಲೆ ತನ್ನ ಗುರುತನ್ನು ಬಿಡುತ್ತ ಸಾಗುತ್ತದೆ. ಕಣ್ಣ ಸುತ್ತ ಕಪ್ಪು, ಮೂಗಿನ ಬದಿ ನೆರಿಗೆ, ಕತ್ತಿನ ಮೇಲೆ ಗೆರೆ ಇವೆಲ್ಲವೂ ಕಾಣಿಸಿಕೊಳ್ಳುತ್ತವೆ. ವಯಸ್ಸು ಮರೆಮಾಚುವಂತೆ ಮುಖ ಚೆಂದಗಾಣುವಂತೆ ಮಾಡುವ ಫೇಶಿಯಲ್‌ಗಳು ಇದೀಗ ಲಭ್ಯ. ಅಂದ ಮಾಸದಂತೆ, ಚೆಂದ ಕುಂದದಂತೆ ಕಾಣಲು ಫೇಶಿಯಲ್‌ ಅಗತ್ಯ ಎಂದು ಸೌಂದರ್ಯ ತಜ್ಞೆ ಕರಪಗಮ್‌ ಹೇಳುತ್ತಾರೆ. ಇಲ್ಲಿದೆ ಓದಿ ಆ ವಿವರ...
Last Updated 18 ಡಿಸೆಂಬರ್ 2013, 19:30 IST
fallback

ರಾಜಕೀಯ ಪಕ್ಷಗಳಿಗೆ ಕಡಿವಾಣ

ಈಗಾಗಲೇ ಚುನಾವಣಾ ಆಯೋಗದ ಬಿಗಿ ಕ್ರಮಗಳಿಂದಾಗಿ ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆಗಳು ಕಾಣುತ್ತಿರುವ ಬೆನ್ನಲ್ಲೇ, ಕೇಂದ್ರ ಮಾಹಿತಿ ಆಯೋಗವು ರಾಜಕೀಯ ಪಕ್ಷಗಳನ್ನೂ ಮಾಹಿತಿ ಹಕ್ಕು ಕಾಯ್ದೆ ವ್ಯಾಪ್ತಿಗೆ ಒಳಪಡಿಸಿರುವುದು ಸ್ವಾಗತಾರ್ಹ.
Last Updated 4 ಜೂನ್ 2013, 19:59 IST
fallback

ಮತ್ತೊಮ್ಮೆ ರಾಜಕೀಯ ಅನೈತಿಕತೆ

ಕರ್ನಾಟಕದಲ್ಲಿ `ರಾಜಕೀಯ ಅನೈತಿಕತೆ' ಪುನರಾರಂಭಗೊಂಡಿದೆ. ಹಿಂದೆ ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ `ಆಪರೇಷನ್ ಕಮಲ' ಎಂಬ ನಿರ್ಲಜ್ಜ ಕಾರ್ಯಾಚರಣೆಯನ್ನು ಜಾರಿಗೆ ತರಲಾಯಿತು. ರಾಜ್ಯದ ಇತಿಹಾಸದಲ್ಲಿ ಮೊದಲಿಗೆ ಇತರೆ ಪಕ್ಷಗಳವರನ್ನು ಆಮಿಷವೊಡ್ಡಿ ಸೆಳೆಯುವ ಅನೈತಿಕ ರಾಜಕೀಯ ಅಧ್ಯಾಯ ಆರಂಭಗೊಂಡು ಪ್ರಜಾಪ್ರಭುತ್ವ...
Last Updated 10 ಡಿಸೆಂಬರ್ 2012, 21:01 IST
fallback

ಚಿಲ್ಲರೆ ರಾಜಕೀಯದ ನಿದರ್ಶನ

ನಾಲ್ಕು ದಶಕದ ರಾಜಕೀಯ ಜೀವನದ ನಂತರವೂ, ಮುಖ್ಯಮಂತ್ರಿ ಸ್ಥಾನವನ್ನು ಏರಿ ಇಳಿದರೂ, ಹಗರಣಗಳ ಆರೋಪ ಹೊತ್ತು ಜೈಲಿಗೆ ಹೋಗಿ ಬಂದರೂ, ದಿನಬೆಳಗಾದರೆ ದೇವಾಲಯಗಳನ್ನು ಸುತ್ತಿದರೂ, ಮಠಾಧಿಪತಿಗಳ ಕಾಲಿಗೆ ಬಿದ್ದರೂ ರಾಜಕೀಯ ಮುತ್ಸದ್ಧಿತನವಾಗಲಿ, ರಾಜಕೀಯ ಪ್ರಬುದ್ಧತೆಯಾಗಲಿ ದಕ್ಕುವುದಿಲ್ಲ ಎಂಬುದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಾರ್ವಕಾಲಿಕ ನಿದರ್ಶನವಾಗುವಂತೆ ಕಾಣುತ್ತಿದೆ.
Last Updated 20 ಮಾರ್ಚ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT