ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಆರ್.ಕೆ.ಮಧು

ಸಂಪರ್ಕ:
ADVERTISEMENT

ಹೀಗೊಂದು ಕರಡೀ ಕಥೆ

ಕಾಡುಪ್ರಾಣಿಗಳನ್ನು ಕಂಡರೆ ಊರಿನ ಜನರೇಕೆ ಹೀಗೆ ಹಿಂಸಾ ವಿನೋದಿಗಳಾಗುತ್ತಾರೆ?
Last Updated 27 ಜುಲೈ 2018, 13:39 IST
ಹೀಗೊಂದು ಕರಡೀ ಕಥೆ

ಬಂಡೀಪುರಕ್ಕೆ ಬೇಕಿದೆ ಫೈಬರ್ ಗ್ಲಾಸ್ ಬೋನು

ಕಾಡಂಚಿನ ಗ್ರಾಮಗಳಲ್ಲಿ ಮಾನವ- ವನ್ಯಜೀವಿ ಸಂಘರ್ಷ ಅಂಕೆ ಮೀರುತ್ತಿದೆ. ಇದಕ್ಕೆ ಬಂಡೀಪುರ ಹೊರತಲ್ಲ. ಪ್ರಸಿದ್ಧ ಹುಲಿ ಸಂರಕ್ಷಿತ ಕೇಂದ್ರ ಎಂಬ ಹೆಗ್ಗಳಿಕೆ ಇದ್ದರೂ ಇಲ್ಲಿ ಮಾನವ- ವನ್ಯಜೀವಿಗಳ ಸಂಘರ್ಷ ಮಾಮೂಲಿಯಾಗಿದೆ.
Last Updated 14 ಡಿಸೆಂಬರ್ 2015, 19:59 IST
fallback

ಬೆಂಕಿಯಂತೆ ಅರಳುವ ಹೂವು!

ಮರಗಟ್ಟುವ ಚಳಿಯಲಿ ಚೇತೋಹಾರಿ ಪ್ರಕೃತಿ ಮಡಿಲಲ್ಲಿ ಮನಸೋತು ನಡೆದಿದ್ದೆ. ಹಾಡುಹಕ್ಕಿಗಳ ಸುಶ್ರಾವ್ಯ ಸಂಗೀತದ ಸೆಳೆತ, ಹಸಿರ ವನರಾಶಿಯ ಹಾದಿಯಲಿ ಮೈಮನ ಹಸಿರಾಗಿತ್ತು ಹಗುರಾಗಿತ್ತು.
Last Updated 30 ಡಿಸೆಂಬರ್ 2013, 19:30 IST
fallback

ಬಾಯಾರಿದ ಬಂಡೀಪುರಕೆ ಬಾವಿಯ ನೀರು...

ಭೀಕರ ಬರದ ಬೇಗೆಗೆ ಬಳಲಿ ಬಾಯಾರಿದ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಒಣಗಿ ಬಾಯ್ಬಿರಿದಿದ್ದ ಕೆರೆಗೆ ಈಗ ನೀರಿನ ಸೆಲೆ! ಹೌದು. ಈ ಕೆರೆಗಳಿಗೆ ಮರುಜೀವ ನೀಡಲು ಬಾವಿಯ ನೀರು ಸರಬರಾಜು ಮಾಡುವ ಕಾರ್ಯಕ್ಕೆ ಅರಣ್ಯ ಇಲಾಖೆ ಮುಂದಾಗಿ ಯಶಸ್ವೀ ಪ್ರಯೋಗ ನಡೆಸುತ್ತಿದೆ. ಕೆರೆಕಟ್ಟೆಗಳು ಈಗ ಪುನರ್ಜೀವಗೊಳ್ಳುತ್ತಿವೆ. ವನ್ಯಜೀವಿಗಳ ದಾಹ ತಣಿಸುತ್ತಿವೆ.
Last Updated 15 ಏಪ್ರಿಲ್ 2013, 19:59 IST
ಬಾಯಾರಿದ ಬಂಡೀಪುರಕೆ ಬಾವಿಯ ನೀರು...

ಬಂಡೀಪುರ ಬಣ ಬಣ

ಸುಪ್ರೀಂ ಕೋರ್ಟ್ ಆದೇಶಕ್ಕೆ ಅನುಗುಣವಾಗಿ ಮೈಸೂರು- ಚಾಮರಾಜನಗರ ಜಿಲ್ಲೆ ವ್ಯಾಪ್ತಿಯ ಬಂಡೀಪುರ ಹುಲಿ ರಕ್ಷಿತಾರಣ್ಯದಲ್ಲಿ ಸಾರ್ವಜನಿಕರಿಗೆ ಸಫಾರಿ ನಿಷೇಧಿಸಲಾಗಿದೆ. ಹೀಗಾಗಿ ಸದಾ ಗಿಜಿಗುಡುತ್ತಿದ್ದ ಬಂಡೀಪುರ ಪ್ರವಾಸಿಗರಿಲ್ಲದೆ, ಯಾವುದೇ ಗೌಜು ಗದ್ದಲ ಇಲ್ಲದೆ ಮೌನವಾಗಿದೆ.
Last Updated 27 ಆಗಸ್ಟ್ 2012, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT