ಗುರುವಾರ, 3 ಜುಲೈ 2025
×
ADVERTISEMENT

ಆಶಿಶ್ ತ್ರಿಪಾಠಿ

ಸಂಪರ್ಕ:
ADVERTISEMENT

ಆಕ್ಷೇಪಾರ್ಹ ಹೇಳಿಕೆ ವಿರುದ್ಧ FIR: SC ಮೆಟ್ಟಿಲೇರಿದ ಯುಟ್ಯೂಬರ್ ಇಲಾಹಾಬಾದಿಯಾ

ಸಮಯ್‌ ರೈನಾ ಅವರು ನಡೆಸಿಕೊಡುವ 'ಇಂಡಿಯಾ ಗಾಟ್‌ ಲೆಟೆಂಟ್‌' ರಿಯಾಲಿಟಿ ಶೋನಲ್ಲಿ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಸಂಬಂಧಿಸಿದಂತೆ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ಗಳನ್ನು ಒಟ್ಟುಗೂಡಿಸುವಂತೆ ಕೋರಿ ಯುಟ್ಯೂಬರ್ ರಣವೀರ್‌ ಇಲಾಹಾಬಾದಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
Last Updated 14 ಫೆಬ್ರುವರಿ 2025, 6:46 IST
ಆಕ್ಷೇಪಾರ್ಹ ಹೇಳಿಕೆ ವಿರುದ್ಧ FIR: SC ಮೆಟ್ಟಿಲೇರಿದ ಯುಟ್ಯೂಬರ್ ಇಲಾಹಾಬಾದಿಯಾ

ಪೊಲೀಸರು ನೋಟಿಸ್ ನೀಡಲು ವಾಟ್ಸ್‌ಆ್ಯಪ್‌, ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ: SC

ಪೊಲೀಸರು ಆರೋಪಿಗಳಿಗೆ ವಾಟ್ಸ್‌ಆ್ಯಪ್‌ ಅಥವಾ ಇತರ ಎಲೆಕ್ಟ್ರಾನಿಕ್ ಸಾಧನಗಳ ಮೂಲಕ ನೀಡುವ ನೋಟಿಸ್ ಸೇವೆಯನ್ನು ಕ್ರಿಮಿನಲ್ ಪ್ರೊಸೀಜರ್ ಕೋಡ್‌ (ಅಪರಾಧ ಪ್ರಕ್ರಿಯಾ ಸಂಹಿತೆ) ಅಥವಾ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಅಡಿಯಲ್ಲಿ ಪರಿಗಣಿಸಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Last Updated 28 ಜನವರಿ 2025, 4:23 IST
ಪೊಲೀಸರು ನೋಟಿಸ್ ನೀಡಲು ವಾಟ್ಸ್‌ಆ್ಯಪ್‌, ಎಲೆಕ್ಟ್ರಾನಿಕ್ ಸಾಧನ ಬಳಸುವಂತಿಲ್ಲ: SC

ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

ಕಾಲಮಿತಿಯೊಳಗೆ ಶುಲ್ಕ ಕಟ್ಟಲು ವಿಫಲನಾಗಿ, ನ್ಯಾಯಾಲಯದ ಮೆಟ್ಟಿಲೇರಿದ್ದ ಯುವಕನಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಬಿ.ಟೆಕ್. ಪದವಿಗೆ ದಾಖಲಿಸಿಕೊಳ್ಳುವಂತೆ ಐಐಟಿ ಧನಬಾಗ್‌ಗೆ ಸುಪ್ರೀಂ ಕೋರ್ಟ್ ಸೋಮವಾರ ನಿರ್ದೇಶಿಸಿದೆ.
Last Updated 30 ಸೆಪ್ಟೆಂಬರ್ 2024, 15:03 IST
ದಲಿತ ಯುವಕನಿಗೆ B.Tech ಕೋರ್ಸ್‌: ದಾಖಲಿಸಿಕೊಳ್ಳಲು IIT ಧನಬಾದ್‌ಗೆ SC ನಿರ್ದೇಶನ

ಅವ್ಯವಹಾರ ಪ್ರಕರಣ | ಸಂದೀಪ್‌ ಘೋಷ್‌ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಅವ್ಯವಹಾರ ಪ್ರಕರಣದಲ್ಲಿ ಕಕ್ಷಿದಾರರನ್ನಾಗಿ ಪರಿಗಣಿಸಬೇಕೆಂದು ಕೋರಿದ್ದ ಅರ್ಜಿಯನ್ನು ವಜಾಗೊಳಿಸಿರುವ ಕಲ್ಕತ್ತ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.
Last Updated 6 ಸೆಪ್ಟೆಂಬರ್ 2024, 9:50 IST
ಅವ್ಯವಹಾರ ಪ್ರಕರಣ | ಸಂದೀಪ್‌ ಘೋಷ್‌ ಮನವಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್

ಹಿಜಾಬ್, ಬುರ್ಕಾ, ಟೋಪಿ ನಿಷೇಧ; ಮುಂಬೈ ಕಾಲೇಜು ಸುತ್ತೋಲೆಗೆ ಸುಪ್ರೀಂಕೋರ್ಟ್ ತಡೆ

ಹಿಜಾಬ್, ಬುರ್ಕಾ, ಟೋಪಿ ಹಾಗೂ ನಖಾಬ್‌ಗೆ ನಿಷೇಧ ಹೇರಿದ್ದ ಮುಂಬೈನ ಕಾಲೇಜೊಂದರ ನಿರ್ಧಾರಕ್ಕೆ ಸುಪ್ರೀಂ ಕೋರ್ಟ್ ಶುಕ್ರವಾರ ಭಾಗಶಃ ತಡೆ ನೀಡಿದೆ. ಜತೆಗೆ ಬಿಂದಿ ಹಾಗೂ ತಿಲಕವನ್ನೂ ನಿಷೇಧಿಸುತ್ತೀರಾ ಎಂದು ಪೀಠವು ಕಾಲೇಜನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
Last Updated 9 ಆಗಸ್ಟ್ 2024, 15:01 IST
ಹಿಜಾಬ್, ಬುರ್ಕಾ, ಟೋಪಿ ನಿಷೇಧ; ಮುಂಬೈ ಕಾಲೇಜು ಸುತ್ತೋಲೆಗೆ ಸುಪ್ರೀಂಕೋರ್ಟ್ ತಡೆ

ನಕಲಿ ಎನ್‌ಕೌಂಟರ್: ಪೊಲೀಸ್ ಅಧಿಕಾರಿ ಶರ್ಮಾಗೆ ಶರಣಾಗುವಂತೆ ಸುಪ್ರೀಂಕೋರ್ಟ್ ಸೂಚನೆ

ನಕಲಿ ಎನ್‌ಕೌಂಟರ್ ಪ್ರಕರಣದ ಅಪರಾಧಿಯಾಗಿರುವ ಮುಂಬೈನ ಮಾಜಿ ಪೊಲೀಸ್‌ ಅಧಿಕಾರಿ ಪ್ರದೀ‍ಪ್ ಶರ್ಮಾ ಅವರಿಗೆ ಜಾಮೀನು ಪಡೆಯುವ ಸಲುವಾಗಿ ಕಾನೂನು ಪ್ರಕ್ರಿಯೆಗೆ ಅನುಗುಣವಾಗಿ ಪೊಲೀಸರ ಎದುರು ಶರಣಾಗುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ.
Last Updated 12 ಮೇ 2024, 11:21 IST
ನಕಲಿ ಎನ್‌ಕೌಂಟರ್: ಪೊಲೀಸ್ ಅಧಿಕಾರಿ ಶರ್ಮಾಗೆ ಶರಣಾಗುವಂತೆ ಸುಪ್ರೀಂಕೋರ್ಟ್ ಸೂಚನೆ

ಆರು ವಾರ ಸರ್ಕಾರದ ವಕೀಲರ ತಂಡದ ಬದಲಾವಣೆ ಬೇಡ: ಕೋರ್ಟ್ ಸೂಚನೆ

ಸರ್ಕಾರದ ಚುಕ್ಕಾಣಿ ಹಿಡಿದ ರಾಜಕೀಯ ಪಕ್ಷ ಬದಲಾದ ಆರು ವಾರಗಳವರೆಗೆ ಸರ್ಕಾರದ ವಕೀಲರ ತಂಡವನ್ನು ಬದಲಾಯಿಸಬಾರದು ಎಂದು ಸುಪ್ರೀಂ ಕೋರ್ಟ್‌, ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ಹೇಳಿದೆ.
Last Updated 3 ಏಪ್ರಿಲ್ 2024, 19:27 IST
ಆರು ವಾರ ಸರ್ಕಾರದ ವಕೀಲರ ತಂಡದ ಬದಲಾವಣೆ ಬೇಡ: ಕೋರ್ಟ್ ಸೂಚನೆ
ADVERTISEMENT
ADVERTISEMENT
ADVERTISEMENT
ADVERTISEMENT