ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಕ್ರಂ ಮೊಹಮ್ಮದ್

ಸಂಪರ್ಕ:
ADVERTISEMENT

ಬಜೆಟ್ 2022: ರಾಜ್ಯದ ಹೆಗಲಿಗೆ ಅಧಿಕ ಸಾಲದ ಹೊರೆ

ತೆರಿಗೆ ಪಾಲಿನ ಹಂಚಿಕೆಯಲ್ಲಿ ಸುಧಾರಣೆ
Last Updated 1 ಫೆಬ್ರುವರಿ 2022, 20:02 IST
fallback

ಸರ್ಕಾರದ ಪೋರ್ಟಲ್ ಹ್ಯಾಕಿಂಗ್‌: ತನಿಖೆಗೆ ಸಿಸಿಬಿ ಅಡ್ಡಿ?

*ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖ * ಪಾಸ್‌ವರ್ಡ್ ಮುಚ್ಚಿಟ್ಟ ತನಿಖಾ ಸಂಸ್ಥೆ
Last Updated 27 ಡಿಸೆಂಬರ್ 2021, 19:30 IST
ಸರ್ಕಾರದ ಪೋರ್ಟಲ್ ಹ್ಯಾಕಿಂಗ್‌: ತನಿಖೆಗೆ ಸಿಸಿಬಿ ಅಡ್ಡಿ?

ಹ್ಯಾಕರ್‌ ಶ್ರೀಕೃಷ್ಣ ವಿರುದ್ಧ ಪ್ರಕರಣ: ಆರೋಪ ಸಾಬೀತಿಗೆ ದಾಖಲೆ ಸಲ್ಲಿಸದ ಸಿಸಿಬಿ

ಪೋಕರ್‌ ಗೇಮಿಂಗ್‌ ವೆಬ್‌ಸೈಟ್‌ಗಳನ್ನು ಹ್ಯಾಕ್‌ ಮಾಡಿದ್ದ ಆರೋಪದ ಮೇಲೆ ಕಾಟನ್‌ಪೇಟೆ ಪೊಲೀಸ್‌ ಠಾಣೆಯಲ್ಲಿ ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿ ವಿರುದ್ಧ ಸ್ವಯಂಪ್ರೇರಿತವಾಗಿ ದಾಖಲಿಸಿದ್ದ ಪ್ರಕರಣದಲ್ಲಿ ಸಿಸಿಬಿ ಪೊಲೀಸರು, ಆರೋಪ ಸಾಬೀತುಪಡಿಸುವಂತಹ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿರಲಿಲ್ಲ!
Last Updated 23 ನವೆಂಬರ್ 2021, 19:30 IST
ಹ್ಯಾಕರ್‌ ಶ್ರೀಕೃಷ್ಣ ವಿರುದ್ಧ ಪ್ರಕರಣ: ಆರೋಪ ಸಾಬೀತಿಗೆ ದಾಖಲೆ ಸಲ್ಲಿಸದ ಸಿಸಿಬಿ

‘ಜೊಮ್ಯಾಟೊ’ ಸೇರಿದಂತೆ ಪಾವತಿ ಪೋರ್ಟಲ್‌ ಮೇಲೂ ಕಣ್ಣು ಹಾಕಿದ್ದ ಶ್ರೀಕಿ

ಬೆಂಗಳೂರು: ಹ್ಯಾಕರ್‌ ಶ್ರೀಕೃಷ್ಣ ಅಲಿಯಾಸ್‌ ಶ್ರೀಕಿಯು ಭಾರತದ ಆನ್‌ಲೈನ್‌ ಪಾವತಿ ಪೋರ್ಟಲ್‌ಗಳ ಮೇಲೆಯೂ ಕಣ್ಣು ಹಾಕಿದ್ದ. ಕ್ರಿಪ್ಟೊಕರೆನ್ಸಿ ಎಕ್ಸ್‌ಚೇಂಜ್‌ ಮತ್ತು ಆಹಾರ ವಿತರಣೆ ಸಂಸ್ಥೆ ‘ಜೊಮ್ಯಾಟೊ’ವನ್ನೂ ಹ್ಯಾಕ್‌ ಮಾಡಲು ಉದ್ದೇಶಿಸಿದ್ದ ಎಂಬ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.
Last Updated 17 ನವೆಂಬರ್ 2021, 22:34 IST
‘ಜೊಮ್ಯಾಟೊ’ ಸೇರಿದಂತೆ ಪಾವತಿ ಪೋರ್ಟಲ್‌ ಮೇಲೂ ಕಣ್ಣು ಹಾಕಿದ್ದ ಶ್ರೀಕಿ

ಹ್ಯಾಕರ್‌ ಶ್ರೀಕೃಷ್ಣನ ಲ್ಯಾಪ್‌ಟಾಪ್‌ನಲ್ಲಿ 76 ಲಕ್ಷ ಕೀ ಪತ್ತೆ!

ಬಿಟ್ ಕಾಯಿನ್‌ ಯಾರಿಗೆಷ್ಟು ಪಾಲು: ಕ್ಲೌಡ್‌ ಅಕೌಂಟ್‌ ವಿಶ್ಲೇಷಣೆ, ವಿಧಿ ವಿಜ್ಞಾನ ವರದಿಯಲ್ಲಿ ಬಹಿರಂಗ
Last Updated 16 ನವೆಂಬರ್ 2021, 21:30 IST
ಹ್ಯಾಕರ್‌ ಶ್ರೀಕೃಷ್ಣನ ಲ್ಯಾಪ್‌ಟಾಪ್‌ನಲ್ಲಿ 76 ಲಕ್ಷ ಕೀ ಪತ್ತೆ!

ಪ್ರಜಾವಾಣಿ ಒಳನೋಟ: ನಾಡಿನಗಲ ಹೊತ್ತುತ್ತಿದೆ ಕೋಮುಕಿಡಿ.. ಏನಿದರ ಮರ್ಮ?

‘ಕರ್ನಾಟಕದಲ್ಲಿ ಈಗಿನ ವಾತಾವರಣವನ್ನು ಗಮನಿಸಿದರೆ, ಚುನಾವಣೆ ಹತ್ತಿರ ಬರುತ್ತಿರುವಂತೆ ಕಾಣುತ್ತಿದೆ’– 1990ರ ದಶಕದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಜರಂಗ ದಳವನ್ನು ಕಟ್ಟಲು ಶ್ರಮಿಸಿದ್ದ ಪ್ರವೀಣ್ ವಾಳ್ಕೆ ಅವರು ತಿಂಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಮಾಡಿದ್ದ ಪೋಸ್ಟ್‌ ಇದು. ಬಜರಂಗ ದಳವನ್ನು ತೊರೆದಿದ್ದ ಅವರು,ನಂತರದ ದಿನಗಳಲ್ಲಿ ಶ್ರೀ ರಾಮ ಸೇನೆಯನ್ನು ಸೇರಿದ್ದರು. ಈಗ ಈ ಎಲ್ಲಾ ಗುಂಪುಗಳಿಂದ ದೂರ ಉಳಿದಿದ್ದಾರೆ. ‘ನಾನೀಗ ಬದಲಾಗಿದ್ದೇನೆ’ ಎಂಬುದು ಅವರ ಮಾತು.
Last Updated 30 ಅಕ್ಟೋಬರ್ 2021, 21:39 IST
ಪ್ರಜಾವಾಣಿ ಒಳನೋಟ: ನಾಡಿನಗಲ ಹೊತ್ತುತ್ತಿದೆ ಕೋಮುಕಿಡಿ.. ಏನಿದರ ಮರ್ಮ?

ಕೆಟಿಪಿಪಿ ಕಾಯ್ದೆ ಉಲ್ಲಂಘಿಸಿ ₹ 4,000 ಕೋಟಿ ವೆಚ್ಚ

ಮುಖ್ಯಮಂತ್ರಿ ಮತ್ತು ಸಚಿವರ ಬಂಗಲೆಗಳ ನವೀಕರಣ, ವಾಹನಗಳ ಖರೀದಿ, ತ್ರಿತಾರಾ ಹೋಟೆಲ್‌ ನಿರ್ಮಾಣ, ನ್ಯಾಯಾಧೀಶರ ವಸತಿ ಗೃಹಗಳ ದುರಸ್ತಿ ಸೇರಿದಂತೆ ಹಲವು ಕೆಲಸಗಳಿಗೆ ‘ತುರ್ತು ಅವಕಾಶ’ ಬಳಸಿಕೊಂಡಿರುವ ರಾಜ್ಯ ಸರ್ಕಾರ 2018 ರಿಂದ ಈಚೆಗೆ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಯನ್ನು ಉಲ್ಲಂಘಿಸಿ ₹ 4,000 ಕೋಟಿ ವೆಚ್ಚ ಮಾಡಿದೆ.
Last Updated 29 ಸೆಪ್ಟೆಂಬರ್ 2021, 16:28 IST
fallback
ADVERTISEMENT
ADVERTISEMENT
ADVERTISEMENT
ADVERTISEMENT