9 ನಿವೇಶನ ಅಕ್ರಮ ಹಂಚಿಕೆ: ಮಧುಸೂದನ್ ವಿರುದ್ಧ ಆರೋಪ
ಮೈಸೂರು:ನಗರದ ಚಾಮುಂಡಿಬೆಟ್ಟದ ತಪ್ಪಲಿನ 2 ಸಾವಿರ ಎಕರೆ ಜಮೀನಿನ ಖಾತೆ ಬದಲಾವಣೆ ಹಗರಣವನ್ನು ಬಯಲಿಗೆಳೆದಿದ್ದ ವಿಧಾನಪರಿಷತ್ ಸದಸ್ಯ ಗೋ.ಮಧುಸೂದನ್ ವಿರುದ್ಧ ಹೊಸ ಆರೋಪ ಕೇಳಿ ಬಂದಿದೆ. ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರದ (ಮುಡಾ) ವ್ಯಾಪ್ತಿಯ ವಿಜಯನಗರದ ಎರಡನೇ ಹಂತದಲ್ಲಿನ 9 ನಾಗರಿಕ...Last Updated 27 ನವೆಂಬರ್ 2012, 8:36 IST