ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಅನನ್ಯ ಆರ್‌.ಪಿ.

ಸಂಪರ್ಕ:
ADVERTISEMENT

ಕೋವಿಡ್‌ ಬೇಗೆಗೆ ಬಾಡದಿರಲಿ ಮಕ್ಕಳ ಮೊಗ್ಗಿನ ಮನಸು

ಮಕ್ಕಳ ಜೊತೆ ಸಮಯ ಕಳೆಯುವುದು, ಯಾವುದಾದರೂ ಚಟುವಟಿಕೆಯಲ್ಲಿ ತೊಡಗುವುದು ಅವರ ಜೊತೆ ಒಳ್ಳೆಯ ಬಾಂಧವ್ಯ ಬೆಳೆಸಿಕೊಳ್ಳುವ ವಿಧಾನ. ಅದರಲ್ಲೂ ಈ ಕೋವಿಡ್‌ ಸಂದರ್ಭದಲ್ಲಿ ನಮ್ಮದೇ ಕೆಲಸ, ಚಿಂತೆಯಲ್ಲಿ ಮುಳುಗದೇ ಮಕ್ಕಳಿಗಾಗಿ ಒಂದಿಷ್ಟು ಸಮಯ ಮೀಸಲಿಟ್ಟು ಅವರ ಮನಸ್ಸಿನಲ್ಲಿ ಸುರಕ್ಷತಾ ಭಾವ ಮೂಡಿಸುವುದು ಸೂಕ್ತ.
Last Updated 23 ಏಪ್ರಿಲ್ 2021, 19:30 IST
ಕೋವಿಡ್‌ ಬೇಗೆಗೆ ಬಾಡದಿರಲಿ ಮಕ್ಕಳ ಮೊಗ್ಗಿನ ಮನಸು

ದುಗುಡ ಮರೆಯಲು ಹಳೆಯ ಹಾಡುಗಳಿಗೆ ಮೊರೆ

ಈ ಕೋವಿಡ್‌ ಕಾಲದಲ್ಲಿ ಹಳೆಯ ಹಾಡುಗಳನ್ನು ಕೇಳಿ ಭಾವುಕತೆ ಅನುಭವಿಸುವ ಟ್ರೆಂಡ್‌ ಜಾಸ್ತಿಯಾಗಿದೆ. ಹತಾಶೆ, ದುಗುಡ ಮರೆಸುವ ಶಕ್ತಿ ಈ ಹಳೆಯ ಹಾಡುಗಳಲ್ಲಿದೆ.
Last Updated 27 ಸೆಪ್ಟೆಂಬರ್ 2020, 19:30 IST
ದುಗುಡ ಮರೆಯಲು ಹಳೆಯ ಹಾಡುಗಳಿಗೆ ಮೊರೆ

ನೆರಳ ಮುಂದಿದೆ ಬೆಳಕಿನ ಹಾದಿ...

ಸದ್ಯ ತಲೆದೋರಿರುವ ಪರಿಸ್ಥಿತಿಯಿಂದಾಗಿ ಬದುಕಿನ ಬಗ್ಗೆ ನಕಾರಾತ್ಮಕ ಧೋರಣೆ ಬೆಳೆಸಿಕೊಂಡು ಹತಾಶರಾಗುವುದು ಸರಿಯಲ್ಲ. ಇತರರ ಬಗ್ಗೆ ಸಹಾನುಭೂತಿ ತೋರಿಸಿ, ಕೈಯಲ್ಲಾದ ನೆರವು ನೀಡುವುದರಿಂದ ಬದುಕಿನಲ್ಲಿ ಕಷ್ಟವನ್ನು ಎದುರಿಸಲು ಪ್ರೇರಣೆ ಸಿಗುತ್ತದೆ.
Last Updated 4 ಜುಲೈ 2020, 6:27 IST
ನೆರಳ ಮುಂದಿದೆ ಬೆಳಕಿನ ಹಾದಿ...

ಸಹಜೀವನ: ಒಮ್ಮತಕ್ಕೆ ಇರಲಿ ಒಂದಿಷ್ಟು ತಾಳ್ಮೆ

ರಿಲೇಷನ್‌ಶಿಪ್‌: ಪ್ರೇಮಿಸುವ ಜೋಡಿ ಒಟ್ಟಾಗಿ ಬಾಳುವ (ಲಿವ್ ಇನ್ ರಿಲೇಷನ್‌ಶಿಪ್) ನಿರ್ಧಾರ ತೆಗೆದುಕೊಳ್ಳುವ ಮುನ್ನ ಕೆಲವೊಂದು ಮಹತ್ವದ ವಿಷಯಗಳ ಬಗ್ಗೆ ಚರ್ಚಿಸಿ ಒಮ್ಮತಕ್ಕೆ ಬರಬೇಕಾಗುತ್ತದೆ. ಇಲ್ಲದಿದ್ದರೆ ಈ ಸಂಬಂಧ ಎನ್ನುವುದು ಇಬ್ಬರ ಮೇಲೆಯೂ ವ್ಯತಿರಿಕ್ತ ಪರಿಣಾಮ ಬೀರಬಹುದು.
Last Updated 16 ಫೆಬ್ರುವರಿ 2020, 19:30 IST
ಸಹಜೀವನ: ಒಮ್ಮತಕ್ಕೆ ಇರಲಿ ಒಂದಿಷ್ಟು ತಾಳ್ಮೆ

ಡೇಟಿಂಗ್‌ ದೀರ್ಘಾಯುಷಿ, ಮದುವೆ ಅಲ್ಪಾಯುಷಿ

ಮದುವೆಗೆ ಮುನ್ನ ಪ್ರೀತಿ– ಪ್ರೇಮ, ಕೂಡಿ ಬಾಳುವ ಪದ್ಧತಿ ಈಗ ನಗರದ ನಿವಾಸಿಗಳಲ್ಲಿ ಸಾಮಾನ್ಯ ಎಂಬಂತಾಗಿಬಿಟ್ಟಿದೆ. ಆದರೆ ಡೇಟಿಂಗ್‌ ಅವಧಿಯಲ್ಲಿ ಆರಾಮವಾಗಿರುವ ಬದುಕಿನಲ್ಲಿ ಮದುವೆಯಾದ ಮೇಲೆ ಭಿನ್ನಾಭಿಪ್ರಾಯಗಳಿಂದ ಒಡಕು ಮೂಡಲಾರಂಭ. ಏಕೆ ಹೀಗೆ?
Last Updated 13 ಡಿಸೆಂಬರ್ 2019, 19:30 IST
ಡೇಟಿಂಗ್‌ ದೀರ್ಘಾಯುಷಿ, ಮದುವೆ ಅಲ್ಪಾಯುಷಿ

ಏಕೆ, ಅವಸರವು ಹೇಳು..!

ಈ ಧಾವಂತದ ಬದುಕಿನಲ್ಲೂ ಮಹತ್ವದ ಕೆಲಸವನ್ನು ಮುಂದೂಡುವ ಮನೋಭಾವ ಹಲವರದ್ದು. ಡೆಡ್‌ಲೈನ್‌ ಎದುರಾದಾಗ ಅವಸರದಲ್ಲಿ ಮಾಡಲು ಹೋಗಿ ಎಡವಿ ಬೀಳುವುದು, ಒತ್ತಡ ಅನುಭವಿಸುವುದಕ್ಕಿಂತ ಒಂದಿಷ್ಟು ಸೂತ್ರಗಳನ್ನು ಅನುಸರಿಸಿದರೆ ಕೆಲಸ ಮಾಡುವುದು ಸಲೀಸಾಗುತ್ತದೆ.
Last Updated 16 ಆಗಸ್ಟ್ 2019, 19:30 IST
ಏಕೆ, ಅವಸರವು ಹೇಳು..!

ಅಮ್ಮಂದಿರಿಗೆ ಸ್ಟೈಲಿಷ್‌ ಡ್ರೆಸ್‌

ಮೆಟರ್ನಿಟಿ ಉಡುಪು ಧರಿಸಿ ಬೋರ್‌ ಆಗಿದೆಯಾ? ಇರಿ, ಚೊಚ್ಚಲ ತಾಯಂದಿರು ತಮ್ಮ ಸೌಂದರ್ಯಕ್ಕೆ ಹೊಸ ಭಾಷ್ಯ ಬರೆಯಬಹುದು. ದೇಹಕ್ಕೂ ಆರಾಮದಾಯಕ, ಕಾಣಲೂ ಸ್ಟೈಲಿಷ್‌ ಆಗಿರುವ ಉಡುಪುಗಳನ್ನು ವಾರ್ಡ್‌ರೋಬಿಗೆ ಸೇರಿಸಿಕೊಳ್ಳಬಹುದು.
Last Updated 7 ಜೂನ್ 2019, 19:30 IST
ಅಮ್ಮಂದಿರಿಗೆ ಸ್ಟೈಲಿಷ್‌ ಡ್ರೆಸ್‌
ADVERTISEMENT
ADVERTISEMENT
ADVERTISEMENT
ADVERTISEMENT