‘ಡಿಎನ್‌ಎ’ ಹೇಳಿಕೆ: TMC ಸೇರ್ಪಡೆಯಾದ ಬೆನ್ನಲ್ಲೇ ರಾಹುಲ್ ಕ್ಷಮೆಯಾಚಿಸಿದ ಅನ್ವರ್
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಟಿಎಂಸಿ ಸೇರ್ಪಡೆಯಾಗಿರುವ ಪಿ.ವಿ.ಅನ್ವರ್ ಅವರು ‘ಡಿಎನ್‌ಎ’ ಹೇಳಿಕೆ ಕುರಿತಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಲ್ಲಿ ಕ್ಷಮೆಯಾಚಿಸಿದ್ದಾರೆ.Last Updated 13 ಜನವರಿ 2025, 9:42 IST