ಸೋಮವಾರ, 7 ಜುಲೈ 2025
×
ADVERTISEMENT
ಾರತಿ ರವೀಂದ್ರ

ಭಾರತಿ ರವೀಂದ್ರ

ಬೆಂಗಳೂರಿನ ನಿವಾಸಿಯಾದ ಇವರು, ಕನ್ನಡ ಎಂ.ಎ. ಮಾಡಿದ ನಂತರ, ಜ್ಯೋತಿಷಶಾಸ್ತ್ರದ ಅಧ್ಯಯನವನ್ನು ಪ್ರಭಾಕರ್ ಕಶ್ಯಪ್ ಅವರಲ್ಲಿ ಮಾಡಿದರು. ಆಸಕ್ತಿಯಿಂದ ಶುರುವಾದ ಈ ಓದು ಸಂಶೋಧನೆಯವರೆಗೂ ಕರೆದೊಯ್ದಿತು. ‘ಚಂದ್ರ ಮತ್ತು ಮನಸ್ಸಿನ’ (‘ಚಂದ್ರಮಾ ಮನಸೋ ಜಾತಃ’) ಬಗ್ಗೆ ಸಂಶೋಧನಾ ಪ್ರಬಂಧವನ್ನು ಅಮೆರಿಕಾದ ಫ್ಲೋರಿಡಾ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ್ದಾರೆ. ಅನೇಕ ಜ್ಯೋತಿಷ ಕಾರ್ಯಾಗಾರಗಳಲ್ಲಿ ಪ್ಳಬಂಧಗಳನ್ನು ಮಂಡಿಸಿದ್ದಾರೆ; ಉಪನ್ಯಾಸಗಳನ್ನೂ ನೀಡಿದ್ದಾರೆ; ಪತ್ರಿಕೆಗಳಲ್ಲಿ ಲೇಖನಗಳನ್ನೂ ಬರೆದಿದ್ದಾರೆ. ದಾಸಸಾಹಿತ್ಯದಲ್ಲೂ ಆಸಕ್ತಿ ಇರುವ ಇವರು ಪ್ರಸ್ತುತ ದಾಸಸಾಹಿತ್ಯ ಅಧ್ಯಯನದಲ್ಲಿ ತೊಡಗಿದ್ದಾರೆ.
ಸಂಪರ್ಕ:
ADVERTISEMENT

ಜ್ಯೋತಿಷದ ಹಲವು ಕವಲುಗಳು: ವಾಸ್ತು, ಹಸ್ತಸಾಮುದ್ರಿಕಾ, ಕವಡೆ, ಪಂಚಪಕ್ಷಿ, ಶಕುನ

Types of Astrology: ಜ್ಯೋತಿಷಶಾಸ್ತ್ರವು ಹಲವಾರು ವಿಧಗಳಾಗಿ ವಿಭಜನೆಯಾಗಿವೆ. ಜ್ಞಾನ ಬೆಳೆದಂತೆಲ್ಲಾ ಹೊಸ ಚಿಂತನೆಗಳಿಗೆ ಅವಕಾಶವಾಗುವಂತೆ ಜ್ಯೋತಿಷಶಾಸ್ತ್ರದಲ್ಲೂ ಅನೇಕ ಉಪವಿಭಾಗಗಳಿವೆ. ಪ್ರತಿಯೊಂದು ವಿಭಾಗವೂ ತನ್ನದೇ ಆದ ಪ್ರಾಮುಖ್ಯವನ್ನು ಹೊಂದಿದೆ.
Last Updated 7 ಜುಲೈ 2025, 5:23 IST
ಜ್ಯೋತಿಷದ ಹಲವು ಕವಲುಗಳು: ವಾಸ್ತು, ಹಸ್ತಸಾಮುದ್ರಿಕಾ, ಕವಡೆ, ಪಂಚಪಕ್ಷಿ, ಶಕುನ

ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ

Astrology Meaning and Types: ಜ್ಯೋತಿಷದ ಅರ್ಥವನ್ನು ವಿವರಿಸಿ ಅದರ ಪ್ರಮುಖ ವಿಭಾಗಗಳಾದ ವೈದಿಕ, ಜ್ಯಾಮಿತೀಯ ಮತ್ತು ನವಗ್ರಹ ಜ್ಯೋತಿಷದ ವಿವರ
Last Updated 9 ಜೂನ್ 2025, 7:38 IST
ಜ್ಯೋತಿಷ ದೀಪ | ವೇದಾಂಗಗಳಲ್ಲಿ ಪ್ರಮುಖ ಅಂಗ, ಜೀವನದ ಕಣ್ಣು ಜ್ಯೋತಿಷ್ಯ

ಜ್ಯೋತಿಷದೀಪ | ಯಾವುದಕ್ಕೂ ಕಾಲ ಕೂಡಿಬರಬೇಕು ಎನ್ನುತ್ತೇವೆ, ಯಾಕೆ?

Vedic Astrology ಭೂಮಿಯ ಮೇಲಿರುವ ನಾವು, ಎಲ್ಲಕ್ಕೂ ಅಂದರೆ, ಹಬ್ಬ-ಹರಿದಿನಗಳಿಗೆ, ವ್ಯವಸಾಯ, ವ್ಯವಹಾರಗಳಿಗೆ ಆಕಾಶದಲ್ಲಿರುವ ಆಕಾಶಕಾಯಗಳ ಚಲನವಲನಗಳನ್ನೇ ಅನುಸರಿಸುವೆವು.
Last Updated 23 ಮೇ 2025, 7:12 IST
ಜ್ಯೋತಿಷದೀಪ | ಯಾವುದಕ್ಕೂ ಕಾಲ ಕೂಡಿಬರಬೇಕು ಎನ್ನುತ್ತೇವೆ, ಯಾಕೆ?

ಶುಭಕೃತು ಸಂವತ್ಸರ: ಶುಭವೇ ಹೆಚ್ಚಾಗಲಿರುವ ವರ್ಷ

ಪ್ಲವ ಸಂವತ್ಸರ ಕಳೆದು, ‘ಶುಭಕೃತು’ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರೇ ಸೂಚಿಸುವಂತೆ ಈ ಸಂವತ್ಸರ ಅಧಿಕಾಂಶ ಶುಭವನ್ನೇ ಹೊತ್ತು ತರಲಿದೆ. ಪ್ರತಿ ವರ್ಷವೂ ಚೈತ್ರ ಶುಕ್ಲ ಪಾಡ್ಯಮಿಯಂದು ಯುಗಾದಿ ಹಬ್ಬವನ್ನು ಸಡಗರ–ಸಂಭ್ರಮದಿಂದ ಆಚರಿಸುವ ದಿನ. ಈ ಬಾರಿ ಏಪ್ರಿಲ್ 2 ಶನಿವಾರ ಚಾಂದ್ರಮಾನ ಯುಗಾದಿ. ನಿಸರ್ಗದಲ್ಲಿ ಹೇಗೆ ಕಾಲಗಳು, ಋತುಗಳು ಬದಲಾಗಿ ಪರಿವರ್ತನೆ ಹೊಂದುವುದೋ ಹಾಗೆ ಅದಕ್ಕೆ ಹೊಂದಿಕೊಂಡು ಬರುವ ಸುಖ–ದುಃಖಗಳನ್ನೂ ನಗುಮೊಗದಿಂದ ಸ್ವೀಕರಿಸಿ ಹೊಸ ಜೀವನ ಪ್ರಾರಂಭಿಸಿ ಎನ್ನುವುದೇ ಈ ಹಬ್ಬದ ಸಂದೇಶ.
Last Updated 1 ಏಪ್ರಿಲ್ 2022, 19:31 IST
ಶುಭಕೃತು ಸಂವತ್ಸರ:  ಶುಭವೇ ಹೆಚ್ಚಾಗಲಿರುವ ವರ್ಷ

ಯುಗಾದಿ ವರ್ಷ ಭವಿಷ್ಯ

ಶಾರ್ವರಿ ಸಂವತ್ಸರದ ರಾಶಿ ಫಲ
Last Updated 25 ಮಾರ್ಚ್ 2020, 11:39 IST
ಯುಗಾದಿ ವರ್ಷ ಭವಿಷ್ಯ

ಮನೆಯೊಂದು ನಂದನವನ

ಮನೆ ಎಂದರೆ ನಾವು ವಾಸಿಸುವ ಜಾಗವಷ್ಟೇ ಅಲ್ಲ, ಅದೊಂದು ಭಾವನೆಗಳ ಸಂಗಮ. ಬಾಲ್ಯದಿಂದಲೇ ಸಂಸ್ಕಾರ– ಆಚಾರವಿಚಾರಗಳನ್ನು ಕಲಿಯುವ ಶಾಲೆಯೆಂದರೆ ಮನೆ. ಮನೆಯೆಂಬ ಗೂಡು ನೋವು-ನಲಿವುಗಳ ಸಮರಸದ ಜೀವನದ ಜೊತೆಗೆ, ಬೇಸರದ ಕ್ಷಣಗಳೂ ಸೇರಿರುವ ಸುಂದರ ಅರಮನೆ.
Last Updated 19 ಜನವರಿ 2018, 19:30 IST
ಮನೆಯೊಂದು ನಂದನವನ
ADVERTISEMENT
ADVERTISEMENT
ADVERTISEMENT
ADVERTISEMENT