ಮುಂಗಾರು ಮಳೆ: ಹತ್ತಿ, ತೊಗರಿ ಬಿತ್ತನೆಗೆ ಅಣಿಯಾದ ರೈತರು
ಹುಣಸಗಿ ತಾಲ್ಲೂಕಿನ ಗ್ರಾಮಗಳಲ್ಲಿ ಪೂರ್ವ ಮುಂಗಾರು ಮಳೆಯಾಗಿದ್ದು, ರೈತರು ಮಳೆಯಾಶ್ರಿತ ಪ್ರದೇಶದ ಗ್ರಾಮಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಅಲ್ಲಲ್ಲಿ ಜಮೀನು ಹದಗೊಳಿಸುವ ಹಾಗೂ ಬಿತ್ತನೆ ಕಾರ್ಯದಲ್ಲಿ ನಿರತರಾಗಿದ್ದಾರೆ.
Last Updated 9 ಜೂನ್ 2025, 7:20 IST