ಶನಿವಾರ, 14 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :

ಭೀಮಣ್ಣ ಬಾಲಯ್ಯ

ಸಂಪರ್ಕ:
ADVERTISEMENT

ಮಳೆ ಅವಘಡ: ಕಲಬುರಗಿಯಲ್ಲಿ ಎರಡು ವರ್ಷಗಳಲ್ಲಿ 17 ಮಂದಿ ಸಾವು

ಪ್ರತಿ ‘ವರ್ಷ’ ಸಂತಸದ ಜೊತೆಗೆ ನೋವನ್ನೂ ಹೊತ್ತು ತರುವ ಮಳೆ: ಜಿಲ್ಲಾಡಳಿತದಿಂದ ಜಾಗೃತಿ
Last Updated 26 ಜುಲೈ 2024, 5:20 IST
ಮಳೆ ಅವಘಡ: ಕಲಬುರಗಿಯಲ್ಲಿ ಎರಡು ವರ್ಷಗಳಲ್ಲಿ 17 ಮಂದಿ ಸಾವು

ಕಲಬುರಗಿ: ಮೂಲೆ ಸೇರಿದ ಕೃಷಿ ‘ಯಂತ್ರ’ಧಾರೆ

ಜಿಲ್ಲೆಯಲ್ಲಿದೆ 32 ಕೇಂದ್ರಗಳು: ಎಡತಾಕಿದರೂ ರೈತರಿಗೆ ಸಿಗದ ಉಪಕರಣ
Last Updated 23 ಜುಲೈ 2024, 4:40 IST
ಕಲಬುರಗಿ: ಮೂಲೆ ಸೇರಿದ ಕೃಷಿ ‘ಯಂತ್ರ’ಧಾರೆ

ಕಲಬುರಗಿ: ಒಂದೂವರೆ ತಿಂಗಳಲ್ಲಿ 55,650 ಸಸಿ ಮಾರಾಟ

ಮುಂಗಾರಿನ ಅಭಿಷೇಕಕ್ಕೆ ನೆಲ ಮೆದುಗೊಂಡಿದ್ದು, ‘ಹಸಿರು’ ಹಂಚುವ ಕಾರ್ಯ ಭರದಿಂದ ಸಾಗಿದೆ.
Last Updated 21 ಜುಲೈ 2024, 2:39 IST
ಕಲಬುರಗಿ: ಒಂದೂವರೆ ತಿಂಗಳಲ್ಲಿ 55,650 ಸಸಿ ಮಾರಾಟ

ಕಲಬುರಗಿ | ಮೂಲಸೌಕರ್ಯ ಕೊರತೆ; 20 ಗ್ರಂಥಾಲಯಗಳಿಗಿಲ್ಲ ಸ್ವಂತ ಸೂರು

ಸ್ವಂತ ಕಟ್ಟಡ ಇಲ್ಲದಿರುವುದು ಹಾಗೂ ಕಾಲ ಕಾಲಕ್ಕೆ ಮಹಾನಗರ ಪಾಲಿಕೆ ಗ್ರಂಥಾಲಯ ಸೆಸ್ ನೀಡದ ಕಾರಣ ಓದುವ ಸಂಸ್ಕೃತಿ ಉತ್ತೇಜಿಸಬೇಕಾದ ಗ್ರಂಥಾಲಯಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ.
Last Updated 17 ಜುಲೈ 2024, 6:20 IST
ಕಲಬುರಗಿ | ಮೂಲಸೌಕರ್ಯ ಕೊರತೆ; 20 ಗ್ರಂಥಾಲಯಗಳಿಗಿಲ್ಲ ಸ್ವಂತ ಸೂರು

ಕಲಬುರಗಿ: ಪಾಲಿಕೆ ಸಹಾಯವಾಣಿಗೆ ದಿನಕ್ಕೆ 80 ದೂರು

: ಜನರ ಕುಂದುಕೊರತೆಯನ್ನು ಆಲಿಸಿ ಅವುಗಳನ್ನು ಪರಿಹರಿಸಲು ಮಹಾನಗರ ಪಾಲಿಕೆ ಆರಂಭಿಸಿರುವ ಸಹಾಯವಾಣಿ 18004251364ಗೆ ಪ್ರತಿದಿನ 80 ದೂರುಗಳು ಬರುತ್ತಿವೆ. ಕಳೆದ ವಾರ ಸರಾಸರಿ 600 ಜನರು ಕರೆ ಮಾಡಿದ್ದಾರೆ.
Last Updated 11 ಜುಲೈ 2024, 3:18 IST
ಕಲಬುರಗಿ: ಪಾಲಿಕೆ ಸಹಾಯವಾಣಿಗೆ ದಿನಕ್ಕೆ 80 ದೂರು

ಕಲಬುರಗಿ | ‘ಅರಿವಿನ ಮನೆ’ಗಳಿಗೆ ಬೇಕಿದೆ ಸೌಕರ್ಯದ ಬಲ

ನಿರ್ವಹಣೆ ಇಲಾಖೆ ಬದಲಾದರೂ ಅರಿವಿನ ಮನೆಯ ಸಮಸ್ಯೆಗಳು ಮಾತ್ರ ದೂರವಾಗಿಲ್ಲ. ಮೂಲ ಸೌಕರ್ಯ ಒದಗಿಸಲು ಸರ್ಕಾರ ಇನ್ನೂ ಪ್ರಯಾಸಪಡುತ್ತಿದೆ.
Last Updated 4 ಮಾರ್ಚ್ 2024, 5:52 IST
ಕಲಬುರಗಿ | ‘ಅರಿವಿನ ಮನೆ’ಗಳಿಗೆ ಬೇಕಿದೆ ಸೌಕರ್ಯದ ಬಲ

ಕಲಬುರಗಿ | ‘ಓದುವ ಬೆಳಕು’: ನೋಂದಣಿಗಷ್ಟೇ ಆಸಕ್ತಿ

ಜಿಲ್ಲೆಯಲ್ಲಿ ಹೆಸರು ನೋಂದಾಯಿಸಿಕೊಂಡ 1,63,548 ಮಕ್ಕಳು: ಪುಸ್ತಕ ಪಡೆದವರ ಸಂಖ್ಯೆ 21,047
Last Updated 15 ಫೆಬ್ರುವರಿ 2024, 6:52 IST
ಕಲಬುರಗಿ | ‘ಓದುವ ಬೆಳಕು’: ನೋಂದಣಿಗಷ್ಟೇ ಆಸಕ್ತಿ
ADVERTISEMENT
ADVERTISEMENT
ADVERTISEMENT
ADVERTISEMENT