ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಆರ್.ಮೋಹನ್‌ಕುಮಾರ್

ಸಂಪರ್ಕ:
ADVERTISEMENT

ಪರೀಕ್ಷೆಯಲ್ಲಿ ಯಶಸ್ಸಿಗೆ ಇತಿಹಾಸದ ಅಧ್ಯಯನ

ಇತಿಹಾಸವನ್ನು ಓದುವುದು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಮಾತ್ರವಲ್ಲ, ಪ್ರಾಚೀನ ಕಾಲದಿಂದ ಹಿಡಿದು ಸ್ವಾತಂತ್ರ್ಯದ ನಂತರ ಹಾಗೂ ಪ್ರಸ್ತುತ ಭಾರತ ಹೇಗೆ ರೂಪುಗೊಂಡಿದೆ ಎಂಬುದನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳಲು ಅವಶ್ಯಕ. ಇತಿಹಾಸ ಎಲ್ಲಾ ಅನ್ವಯಿಕ ಶಾಸ್ತ್ರಗಳೊಂದಿಗೆ ಕ್ರಮಬದ್ಧವಾಗಿ ಸಂಬಂಧ ಹೊಂದಿದ್ದು, ಆ ವಿಭಾಗಗಳಲ್ಲಿ ಕಾಲಕಾಲಕ್ಕೆ ಜರುಗುವ ಮಹತ್ವದ ಘಟನಾವಳಿಗಳು, ತ್ಯಾಗ ಬಲಿದಾನಗಳು, ಸಾಧನೆಗಳು, ತಿರುವುಗಳು, ಸಂಶೋಧನೆಗಳ ಫಲ ಇವುಗಳೆಲ್ಲವನ್ನೂ ದಾಖಲಿಸುತ್ತದೆ. ಇದು ಕೇವಲ ಚಕ್ರವರ್ತಿ, ರಾಜರು, ರಾಜಕೀಯ ನಾಯಕರ ಕಥೆಯಾಗಿರದೇ, ಆ ಕಾಲಘಟ್ಟದಲ್ಲಿನ ಮಹತ್ತರ ವಿಷಯಗಳಾಗಿದ್ದು, ಕಾಲಾನುಕ್ರಮಣಿಕೆಯಲ್ಲಿ ಹೊಂದಿಸಿಕೊಂಡು, ಪ್ರಸ್ತುತದೊಂದಿಗೆ ತುಲಾನಾತ್ಮಕ ಅಧ್ಯಯನ ಮಾಡಿದರೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಖಂಡಿತ.
Last Updated 24 ಮಾರ್ಚ್ 2021, 19:30 IST
ಪರೀಕ್ಷೆಯಲ್ಲಿ ಯಶಸ್ಸಿಗೆ ಇತಿಹಾಸದ ಅಧ್ಯಯನ

ಪಿಎಸ್‌ಐ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆಗೆ ತಯಾರಿ

ಪೊಲೀಸ್‌ ಕಾನ್‌ಸ್ಟೇಬಲ್‌ ಹುದ್ದೆಗಳ ಪರೀಕ್ಷೆಯಿಂದ ಪ್ರಾರಂಭವಾಗಿ ಐಎಎಸ್‌ ಹಂತದ ಪರೀಕ್ಷೆಗಳವರೆಗೆ, ಸಾಮಾನ್ಯ ಅಧ್ಯಯನ ವಿಷಯಗಳ ಬಗ್ಗೆ ಆಳವಾದ ವಿಷಯ ಜ್ಞಾನ ಅವಶ್ಯಕ.
Last Updated 10 ಮಾರ್ಚ್ 2021, 19:30 IST
ಪಿಎಸ್‌ಐ ಪರೀಕ್ಷೆ: ಸಾಮಾನ್ಯ ಅಧ್ಯಯನ ಪತ್ರಿಕೆಗೆ ತಯಾರಿ

ಪಿಎಸ್‌ಐ ಪರೀಕ್ಷೆ: ದೈಹಿಕ ಸಹಿಷ್ಣುತೆಗೂ ಬೇಕು ತಯಾರಿ

ಪಿಎಸ್‌ಐ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಮೊದಲು ದೈಹಿಕ ಸಹಿಷ್ಣುತೆ ಮತ್ತು ದೇಹಾದಾರ್ಢ್ಯ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಅವಶ್ಯ.
Last Updated 10 ಫೆಬ್ರುವರಿ 2021, 19:30 IST
ಪಿಎಸ್‌ಐ ಪರೀಕ್ಷೆ: ದೈಹಿಕ ಸಹಿಷ್ಣುತೆಗೂ ಬೇಕು ತಯಾರಿ

ಪಿಎಸ್‌ಐ ಹುದ್ದೆ ನೇಮಕಾತಿ ಪ್ರಕ್ರಿಯೆ ಹೇಗೆ?

ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯ ಅಧಿಸೂಚನೆಯನ್ನು ಹೊರಡಿಸಿರುವುದು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ಸರ್ಕಾರಿ ಹುದ್ದೆಗಳ ನೇಮಕಾತಿ ನಿರೀಕ್ಷೆಯಲ್ಲಿದ್ದ ಯುವ ಸಮೂಹದಲ್ಲಿ ಭರವಸೆ ಮೂಡಿಸಿದೆ ಎನ್ನಬಹುದು.
Last Updated 3 ಫೆಬ್ರುವರಿ 2021, 19:30 IST
ಪಿಎಸ್‌ಐ ಹುದ್ದೆ ನೇಮಕಾತಿ ಪ್ರಕ್ರಿಯೆ ಹೇಗೆ?
ADVERTISEMENT
ADVERTISEMENT
ADVERTISEMENT
ADVERTISEMENT