ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಆರ್.ಸುಬ್ರಹ್ಮಣ್ಯ

ಸಂಪರ್ಕ:
ADVERTISEMENT

ಚುರುಮುರಿ: ಜಾತಿ ಫಜೀತಿ

‘ಹೋಗ್ಲಿ ಬಿಡಪ್ಪಜ್ಜಿ. ಈ ಜಾತಿ, ರಾಜ್ಕೀಯ, ಎಲೆಕ್ಸನ್ನು ಇದುನ್ನೆಲ್ಲ ಕೇಳಿ ಕೇಳಿ ತಲಿ ಕೆಟ್ಟ್ ಹನ್ನೆರ್ಡಾಣಿ ಆಗೇತಿ. ಇಪ್ಪಟ್ಟ್ ವಸ ವರ್ಸಕ್ಕ್ ಎಲ್ಯಾರ ಟೂರ್ ಹೋಗಿಬರಾನ ಬಾ’ ಎಂದು ಚಂಬಸ್ಯ ಮಾತು ಹಾರಿಸಿದ.
Last Updated 25 ಡಿಸೆಂಬರ್ 2020, 19:00 IST
ಚುರುಮುರಿ: ಜಾತಿ ಫಜೀತಿ

ಚುರುಮುರಿ: ಇಪ್ಪತ್ತರ ನಿಘಂಟು

‘ಯಸ್ ಅಫ್ಕೋರ್ಸ್. ಹಿಂದಿನ್ ವರ್ಸಗಳಲ್ಲಿ ನಮ್ಗೆಲ್ಲ ಈ ಲಾಕ್‌ಡೌನ್ ಅನ್ನೋ ಪದ ಗೊತ್ತುತ್ತಾ? ಸೀಲ್‍ಡೌನು? ಅಷ್ಟೇಅಲ್ಲ ಕ್ವಾರಂಟೈನು, ಡಿಸ್ಟರ್ಬೆನ್ಸು... ಸ್ಸಾರಿ ಡಿಸ್ಟೆನ್ಸಿಂಗು ಇವೆಲ್ಲ ಪದಗಳದಾವಂತ ಯಾರಿಗ್ಗೊತ್ತುತ್ತು?’
Last Updated 18 ಡಿಸೆಂಬರ್ 2020, 19:31 IST
ಚುರುಮುರಿ: ಇಪ್ಪತ್ತರ ನಿಘಂಟು

ಚುರುಮುರಿ: ಕುರ್ಚಿ ಪಾಲಿಟ್ರಿಕ್ಸ್!

‘ದಡ್ಡ, ಅದ್ಹಂಗಲ್ಲಲೇ. ಸಮಾಜದಲ್ಲಿ ಜಾತಿಜಾತಿಗಳ ಮಧ್ಯೆ ಯಾವತ್ತೂ ಅಂತರವಿರುವಂತೆ ರಾಜಕೀಯ ಕಾರ್ಯಸೂಚಿಗಳನ್ನು ರಚಿಸಿ ಪರಸ್ಪರ ವೈರತ್ವವನ್ನು ಹುಟ್ಟುಹಾಕುವುದೇ ವೈರಾಲಜಿ’ ಚಂಬಸ್ಯ ಹೊಸ ವಿವರಣೆ ನೀಡಿದ.
Last Updated 11 ಡಿಸೆಂಬರ್ 2020, 19:30 IST
ಚುರುಮುರಿ: ಕುರ್ಚಿ ಪಾಲಿಟ್ರಿಕ್ಸ್!

ಚುರುಮುರಿ: ಮೊಬೈಲ್ ಮೇನಿಯಾ

‘ಅಮ್ಮ ಝೂಂಕಾಲ್ ಅಟೆಂಡ್ ಮಾಡಕ್ಕ್ ಶುರು ಮಾಡಿದ್ಮೇಲೆ ಒಳ್ಳೆದೇ ಆಗಿದೆ ಅಜ್ಜಿ. ನೀನೆಷ್ಟೇ ಅವ್ಳ್‌ ಮೇಲೆ ಗೊಣಗಿದರೂ ಅವ್ಳಿಗೆ ಗೊತ್ತಾಗಲ್ಲ. ಸೋ, ಬೇಜಾರಾಗ್ಬೇಡ’.
Last Updated 3 ಡಿಸೆಂಬರ್ 2020, 19:45 IST
ಚುರುಮುರಿ: ಮೊಬೈಲ್ ಮೇನಿಯಾ

ಚುರುಮುರಿ: ಕೊರೊನಾ ಕ್ವಾರಲ್

‘ಅಲ್ಲಲೇ ಹಾಫ್‍ಸ್ಯಾಲರಿ, ಜಾಬ್‍ಲಾಸ್ ಅಂತ ಬೆಂಗ್ಳೂರ್‍ನ್ಯಾಗೆ ಕುಟುಂಬ ಕಲಹಗಳು ಆಗ್ತದಾವು. ಇದುಕ್ಕೆ ಕೊರೊನಾ ಕ್ವಾರಲ್ ಅಂತನೇ ಹೆಸ್ರು. ಆದ್ರೆ ಅತ್ತಿಗ್ಯಮ್ಮನೂ ನೀನೂ ಇಲ್ಲಿ ಹಾಯಾಗಿ ಅದೀರ. ನಿಮ್ಮಿಬ್ರು ನಡುವೆ ಈಗ್ಯಾಕಪ್ಪಜ್ಜಿ ಜಗಳ?’
Last Updated 25 ನವೆಂಬರ್ 2020, 19:45 IST
ಚುರುಮುರಿ: ಕೊರೊನಾ ಕ್ವಾರಲ್

ಚುರುಮುರಿ| ಕಂಗ್ಲಿಷ್ ಕಿಚಡಿ!

‘ರಾಜ್ಯೋತ್ಸವುದ್ ಬಗ್ಗೆ ಏನಾರ ಹೇಳಲೇ ನೋಡನ...’ ರುದ್ರೇಶಿ ಸವಾಲೆಸೆದ.
Last Updated 6 ನವೆಂಬರ್ 2020, 19:31 IST
ಚುರುಮುರಿ| ಕಂಗ್ಲಿಷ್ ಕಿಚಡಿ!

ಚುರುಮುರಿ: ಬೇನೆಯ ಬೇಗೆ

ಆಗ ರುದ್ರೇಶಿ ‘ಇದೇನಲೇ ಅಪಸಕುನದ ಕವನ?’ ಎಂದು ಮುಖ ಸಿಂಡರಿಸಿದ.
Last Updated 30 ಅಕ್ಟೋಬರ್ 2020, 19:31 IST
ಚುರುಮುರಿ: ಬೇನೆಯ ಬೇಗೆ
ADVERTISEMENT
ADVERTISEMENT
ADVERTISEMENT
ADVERTISEMENT