ಹನೂರು: ಕಡಿಮೆ ನೀರಲ್ಲಿ ಆಲೂಗಡ್ಡೆ, ಬೆಳ್ಳುಳ್ಳಿ ಬೆಳೆ
ರಾಜ್ಯದಂತ ಮಳೆ ಕೊರತೆ ಕಾಡುತ್ತಿದೆ, ಎಲ್ಲೆಡೆ ಹಾಕಿದ್ದ ಫಸಲು ನೀರಿಲ್ಲದೆ ಹಾಳಾಗುತ್ತಿರುವ ಹೊತ್ತಿನಲ್ಲೇ, ಇಲ್ಲೊಬ್ಬ ರೈತ ಇರುವ ಅಲ್ಪ ನೀರಿನಲ್ಲೇ ಉತ್ತಮವಾಗಿ ಕೃಷಿ ಮಾಡುವ ಮೂಲಕ ಮೂಲಕ ಗಮನಸಳೆದಿದ್ದಾರೆ.Last Updated 15 ಸೆಪ್ಟೆಂಬರ್ 2023, 7:07 IST