ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎಸ್.ಮುಳ್ಳೂರ

ಸಂಪರ್ಕ:
ADVERTISEMENT

ಅದೃಷ್ಟವಂತ ನಾಗೇಂದ್ರ

ಒಂದು ಊರಿನಲ್ಲಿ ನಾಗೇಂದ್ರ ಎಂಬ ವ್ಯಕ್ತಿ ಇದ್ದ. ಅವನು ಚಿಕ್ಕ ಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದ. ಅವನ ದೃಷ್ಟಿ ತುಸು ಮಂದವಾಗಿತ್ತು. ಹಗಲಿನ ಹೊತ್ತಿನಲ್ಲಿ ಅವನಿಗೆ ದೃಷ್ಟಿ ಸರಿಯಾಗಿ ಕಾಣುತ್ತಿತ್ತು. ಆದರೆ ರಾತ್ರಿ ಮಾತ್ರ ದೃಶ್ಯಗಳು ಸ್ವಲ್ಪ ಮಬ್ಬಾಗಿ ಕಾಣುತ್ತಿದ್ದವು.
Last Updated 20 ಜುಲೈ 2019, 19:30 IST
ಅದೃಷ್ಟವಂತ ನಾಗೇಂದ್ರ

ಕಬ್ಬಿನಲ್ಲಿ ಭಿನ್ನ ಪ್ರಯೋಗ

‘ಆಳು ಮಾಡಿದ್ದು ಹಾಳು’ ಎಂದು ಸ್ವತಃ ದುಡಿಮೆ ಮಾಡಿ ಯಾರೂ ಬೆಳೆಯದಂತಹ ಅತ್ಯುತ್ತಮ ಕಬ್ಬು ಬೆಳೆದು ಮಾದರಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ ಹಲಗತ್ತಿ ಗ್ರಾಮದ ಶಂಕರಗೌಡ. ಮಕ್ಕಳು ಉನ್ನತ ಹುದ್ದೆಯಲ್ಲಿದ್ದು, ಕೈತುಂಬಾ ಸಂಬಳ ತಂದರೂ ಶಂಕರಗೌಡರಿಗೆ ಕೃಷಿಯೇ ಅಚ್ಚುಮೆಚ್ಚು. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊರೆಯಿಸಿದ ಕೊಳವೆ ಬಾವಿಯಿಂದ ಸಿಕ್ಕ 5ಇಂಚಿನಷ್ಟು ಕಡಿಮೆ ನೀರಿನಲ್ಲಿಯೇ ಹುಲುಸಾದ ಫಸಲು ಬೆಳೆದಿದ್ದಾರೆ.
Last Updated 13 ಜನವರಿ 2014, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT