ಕೊಣನೂರು | ಆನೆಗಳಿಗಿಲ್ಲ ಲಗಾಮು: ಬೆಳೆಯೂ ಉಳಿದಿಲ್ಲ, ಪರಿಹಾರವೂ ಸಿಗುತ್ತಿಲ್ಲ
Elephant Attack on Crops: ಕೊಣನೂರು ಹೋಬಳಿಯ ತರಿಗಳಲೆ ಗ್ರಾಮದಲ್ಲಿ ರಾತ್ರಿ ವೇಳೆ ಜಮೀನಿಗೆ ನುಗ್ಗುವ ಆನೆಗಳು ಬೆಳೆ ನಾಶ ಮಾಡುತ್ತಿರುವುದರಿಂದ ರೈತರು ಸಂಕಟಕ್ಕೆ ಒಳಗಾಗುತ್ತಿದ್ದಾರೆ.Last Updated 29 ಸೆಪ್ಟೆಂಬರ್ 2025, 4:04 IST