ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿ.ಎಸ್.ಷಣ್ಮುಖಪ್ಪ

ಸಂಪರ್ಕ:
ADVERTISEMENT

ತಪ್ಪಿದ ಲಂಡನ್‌ ಪ್ರವಾಸ: ₹ 2 ಲಕ್ಷ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

ಥಾಮಸ್‌ ಕುಕ್‌ ಕಂಪನಿ ವಿರುದ್ಧದ ದೂರು
Last Updated 13 ಏಪ್ರಿಲ್ 2024, 23:30 IST
ತಪ್ಪಿದ ಲಂಡನ್‌ ಪ್ರವಾಸ: ₹ 2 ಲಕ್ಷ ಪರಿಹಾರಕ್ಕೆ ಗ್ರಾಹಕರ ಆಯೋಗ ಆದೇಶ

‘ಗುಜರಿ’ ಬಸ್ ಸಂಚಾರಕ್ಕೆ ತಡೆ:ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ

‘ನಿಗದಿತ ಕಿಲೋ ಮೀಟರ್‌ಗಳಷ್ಟು ಸಂಚರಿಸಿದ ಬಳಿಕ ಸಾಮರ್ಥ್ಯ ಕಳೆದುಕೊಂಡ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (ಕೆಎಸ್ಆರ್‌ಸಿ) ಬಸ್‌ಗಳನ್ನು ಗುಜರಿಗೆ ಹಾಕಬೇಕು.
Last Updated 27 ಡಿಸೆಂಬರ್ 2023, 23:18 IST
‘ಗುಜರಿ’ ಬಸ್ ಸಂಚಾರಕ್ಕೆ ತಡೆ:ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ಕಟ್ಟುನಿಟ್ಟಿನ ಆದೇಶ

NIA | ರಾಜ್ಯದಲ್ಲಿ 17 ಪ್ರಕರಣ: 124 ಮಂದಿ ಜೈಲುಗಳಲ್ಲಿ, ಖುಲಾಸೆಯಾಗದ ಆರೋಪಿಗಳು

ರಾಜ್ಯದ ವಿವಿಧೆಡೆ ನಡೆದಿರುವ ಹಲವು ಗುರುತರ ಅಪರಾಧಿಕ ಪ್ರಕರಣಗಳನ್ನು ಕೈಗೆತ್ತಿಕೊಂಡು ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ದಾಖಲಿಸಿರುವ 17 ಪ್ರಕರಣಗಳಲ್ಲಿನ 43 ಅಪರಾಧಿಗಳಲ್ಲಿ ಯಾವೊಬ್ಬ ಆರೋಪಿಯೂ ಈತನಕ ಖುಲಾಸೆಯಾಗಿಲ್ಲ.
Last Updated 13 ಏಪ್ರಿಲ್ 2023, 22:30 IST
NIA | ರಾಜ್ಯದಲ್ಲಿ 17 ಪ್ರಕರಣ: 124 ಮಂದಿ ಜೈಲುಗಳಲ್ಲಿ, ಖುಲಾಸೆಯಾಗದ ಆರೋಪಿಗಳು

ಸುಸ್ಥಿರ ಇ.ವಿ ಮಾರುಕಟ್ಟೆ ಸೃಷ್ಟಿ: ಎಚ್ಎಂಎಸ್ಐ ಭವಿಷ್ಯದ ನೀಲನಕ್ಷೆ ಅನಾವರಣ

ಎಚ್ಎಂಎಸ್ಐ ಭವಿಷ್ಯದ ನೀಲನಕ್ಷೆ ಅನಾವರಣ
Last Updated 3 ಏಪ್ರಿಲ್ 2023, 21:11 IST
ಸುಸ್ಥಿರ ಇ.ವಿ ಮಾರುಕಟ್ಟೆ ಸೃಷ್ಟಿ: ಎಚ್ಎಂಎಸ್ಐ ಭವಿಷ್ಯದ ನೀಲನಕ್ಷೆ ಅನಾವರಣ

ಜೈಲು ಕಂಬಿಗಳ ಹಿಂದೊಂದು ಪ್ರೇಮ್‌ ಕಹಾನಿ: ಕೈದಿ ಬಿಡುಗಡೆಗೆ ಆದೇಶ

’ಪ್ರತಿಯೊಂದು ಜೈಲುಗಳ ಗೋಡೆಗಳನ್ನೂ ಅವಮಾನದ ಇಟ್ಟಿಗೆಗಳಿಂದ ಪೇರಿಸಲಾಗಿದೆ...!’ ಎಂಬ ಪ್ರಖ್ಯಾತ ಐರಿಷ್‌ ಕವಿ ಆಸ್ಕರ್‌ ವೈಲ್ಡ್‌ನ ಕವಿತೆಯ ಸಾಲುಗಳನ್ನು ಉದ್ಧರಿಸುತ್ತಾ ಪ್ರೇಮ ಕಹಾನಿಯ ಆರ್ತನಾದಕ್ಕೆ ಮನಮಿಡಿದಿರುವ ಹೈಕೋರ್ಟ್‌; ಕೊಲೆ ಆರೋಪದಡಿ ಶಿಕ್ಷೆ ಅನುಭವಿಸುತ್ತಿರುವ ಕೈದಿಯೊಬ್ಬರ ಮದುವೆಗೆ 15 ದಿನಗಳ ಪೆರೋಲ್‌ ನೀಡುವಂತೆ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳಿಗೆ ನಿರ್ದೇಶಿಸಿದೆ.
Last Updated 1 ಏಪ್ರಿಲ್ 2023, 19:31 IST
ಜೈಲು ಕಂಬಿಗಳ ಹಿಂದೊಂದು ಪ್ರೇಮ್‌ ಕಹಾನಿ: ಕೈದಿ ಬಿಡುಗಡೆಗೆ ಆದೇಶ

ಒಳನೋಟ| ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌

ವೀಕೆಂಡ್‌ನಲ್ಲಿ ಪ್ರಶಾಂತನಿಗೆ ಸಿಟಿಯಲ್ಲಿ ಸುತ್ತಾಡಿ ಅಮ್ಮನ ಜೊತೆ ಎಲ್ಲಾದರೂ ಒಳ್ಳೆಯ ಹೋಟೆಲ್‌ನಲ್ಲಿ ಕೋಳಿ ಮಾಂಸದ ಖಾದ್ಯ ತಿನ್ನದೇ ವಾಪಸಾದರೆ ಅದು ಅಂದಿನ ಸುತ್ತಾಟವು ಸುತ್ತಾಟ ಅಂತಲೇ ಅನಿಸುವುದಿಲ್ಲ. ಆವತ್ತೂ ಅವನು ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ ಒಂದರಲ್ಲಿ ತನಗೆ ಇಷ್ಟವಾದ ಖಾದ್ಯವನ್ನು ಸವಿದೇ ಮನೆಗೆ ಬಂದಿದ್ದ. ಏಕೋ ಏನೊ ಮರುದಿನ ಬೆಳಗ್ಗೆ ಸಿಕ್ಕಾಪಟ್ಟೆ ತಲೆಸುತ್ತು ಅಂತಾ ಕೈಹೊತ್ತು ಕುಳಿತ. ಹತ್ತೊಂಬತ್ತರ ತರುಣನಿಗೆ ಹೀಗೆ ಏಕಾಏಕಿ ಏಕೆ ತಲೆಸುತ್ತು ಎಂದು ತಾಯಿ ಡಾಕ್ಟರ್‌ ಬಳಿ ಕರೆದುಕೊಂಡು ಹೋದರೆ, ಡಾಕ್ಟರ್ ಕೇಳಿದ ಮೊದಲ ಪ್ರಶ್ನೆಯೇ, ‘ರಾತ್ರಿ ಏನು ತಿಂದಿದ್ದಿರಿ’ ಅಂತಾ. ಪ್ರಶಾಂತ್‌ ಚಿಕನ್‌ ತಿಂದಿದ್ದನ್ನು ವಿವರಿಸಿದ.
Last Updated 25 ಮಾರ್ಚ್ 2023, 20:30 IST
ಒಳನೋಟ| ಆರೋಗ್ಯಕ್ಕೆ ಕುತ್ತು ಚೈನಾಸಾಲ್ಟ್‌

ಆಳ-ಆಗಲ: ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹ; ಸರಿಯೆಷ್ಟು, ತಪ್ಪೆಷ್ಟು?

ವಕೀಲ ವೃತ್ತಿಯು ವರ್ಷದ 365 ದಿನವೂ ದೈಹಿಕ ಹಾಗೂ ಮಾನಸಿಕ ಶ್ರಮವನ್ನು ಬೇಡುವ ವೃತ್ತಿ. ವಕೀಲನಾದವನು ಕೆಲವೊಮ್ಮೆ ಬಿಡಿಗಾಸೂ ಇಲ್ಲದ ಬಡವನಿಂದ ಹಿಡಿದು, ಅವನಂತಹ 100 ಜನರನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳುವ ಸಾಮರ್ಥ್ಯವುಳ್ಳ ಧನಿಕನನ್ನೂ ಹಾಗೂ ಸಮಾಜವು ಅಪರಾಧಿ ಎಂದು ನೋಡುವ ವ್ಯಕ್ತಿಯನ್ನೂ ರಕ್ಷಿಸಲು ಸೆಣೆಸಾಡುವ ಒಂದು ಪವಿತ್ರ ವೃತ್ತಿ. ಕೆಲವೊಮ್ಮೆ ತನ್ನ ಕಕ್ಷಿದಾರನನ್ನು ರಕ್ಷಿಸುವ ಭರದಲ್ಲಿ ತಾನೇ ಇತರರ ಕೋಪಕ್ಕೆ ಗುರಿಯಾಗುವ ಪ್ರಸಂಗಗಳೂ ಉಂಟು. ವಕೀಲರಾದವರು ತಮ್ಮ ವೃತ್ತಿಯ ಮೂಲಕ ದೇಶದಲ್ಲಿ ನ್ಯಾಯದಾನದ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಇಂತಹ ವಕೀಲರ ಮೇಲೆ ಇತ್ತೀಚೆಗೆ ದೌರ್ಜನ್ಯದ ಪ್ರಕರಣಗಳು ಹೆಚ್ಚಾಗುತ್ತಿದ್ದು, ವಕೀಲರು ತಮ್ಮ ರಕ್ಷಣೆಗಾಗಿ ಕಾನೂನಿನ ಕದ ತಟ್ಟುವಂತಹ ಪರಿಸ್ಥಿತಿ ಎದುರಾಗಿದೆ.
Last Updated 15 ಡಿಸೆಂಬರ್ 2022, 19:30 IST
ಆಳ-ಆಗಲ: ವಕೀಲರ ರಕ್ಷಣಾ ಕಾಯ್ದೆಗೆ ಆಗ್ರಹ; ಸರಿಯೆಷ್ಟು, ತಪ್ಪೆಷ್ಟು?
ADVERTISEMENT
ADVERTISEMENT
ADVERTISEMENT
ADVERTISEMENT