ಒಳನೋಟ: ಬದುಕಿಗೆ ಹಿಡಿದ ಕನ್ನಡಿಯಾಗಿ ‘ಹೋಳಿ’
ಮಹೇಶ್ ಎಲಕುಂಚವಾರರ ‘ಚಿರೇಬಂದಿ ವಾಡೆ’ ನಾಟಕವು ನೀನಾಸಂ ತಿರುಗಾಟದ ಭಾಗವಾಗಿ ಪ್ರದರ್ಶಿತಗೊಂಡು ಕನ್ನಡದ ರಂಗಾಸಕ್ತರ ಮನಸ್ಸಲ್ಲಿ ಮೂಡಿಸಿದ ಛಾಪು ಅಚ್ಚಳಿಯದಂಥದ್ದು. ಅದಾದ ದಶಕಗಳ ನಂತರ ಅಷ್ಟೇ ಸಶಕ್ತವಾಗಿ ಕನ್ನಡೀಕರಣಗೊಂಡು ಬಂದಿರುವ ಅವರದೇ ಮತ್ತೊಂದು ಧ್ವನಿಪೂರ್ಣ ನಾಟಕ ಈ ‘ಹೋಳಿ’.Last Updated 25 ಫೆಬ್ರುವರಿ 2023, 19:30 IST