ನಿಮ್ಮ ಹೂಡಿಕೆಗಳಲ್ಲಿ ಬೆಳ್ಳಿ ಏಕೆ ಸ್ಥಾನ ಪಡೆಯಬೇಕು?
Precious Metal Hedge: ದೇಶದ ಷೇರು ಮಾರುಕಟ್ಟೆಗಳಲ್ಲಿ ಸರಿಸುಮಾರು ಆರು ತಿಂಗಳವರೆಗೆ ತೀವ್ರ ಪ್ರಮಾಣದ ಕುಸಿತ ಕಂಡುಬಂತು. ಇದಾದ ನಂತರದಲ್ಲಿ, ಈ ವರ್ಷದ ಏಪ್ರಿಲ್‌ನಿಂದ ಈಚೆಗೆ ಷೇರುಪೇಟೆಗಳು ಚೇತರಿಕೆ ಕಂಡಿವೆ.Last Updated 30 ಜುಲೈ 2025, 23:30 IST