ಅಂಧಶ್ರದ್ಧೆಯ ನಡುವೆ ವೀರರು ನೇಪಥ್ಯಕ್ಕೆ..
ಕಾಷಾಯಾಂಬರದ ವಿವಿಧ ರೂಪಗಳ ಬಗೆಗಿನ ಶಂಕರಾಚಾರ್ಯರ ಮಾತು, ನೋಡಿಯೂ ಕುರುಡಾಗಿರುವ ಅವಸ್ಥೆಯ ಬಗೆಗಿನ ಮಾತು, ಈವತ್ತಿನ ದಿನಗಳಲ್ಲಿ ಸೂಕ್ತವೆನಿಸುವಂಥದು. ಇಂತಹ ಸಾಮಾಜಿಕ ವಿಷಯದ ಬಗೆಗಿರುವ ಯಕ್ಷಗಾನ ಪ್ರಸಂಗ 'ಶತಮಾನಂ ಭವತಿ' ಕುತೂಹಲಕಾರಿ.Last Updated 29 ಜುಲೈ 2019, 19:45 IST