ಕನ್ನಡಕ್ಕೆ ಬೂಕರ್ ಗರಿ: ಎದೆಯ ಹಣತೆಯ ಬೆಳಕೀಗ ಜಗದಗಲ
ಸಮಾಜದಲ್ಲಿನ ಕಟ್ಟುಪಾಡುಗಳು ಗಂಡಿನ ವಿಕೃತ ಮನಸ್ಸುಗಳು ಹುಟ್ಟುಹಾಕುವ ಸಂದರ್ಭಗಳನ್ನು ಒಟ್ಟಿಗೆ ಎದುರಿಸುವ ಹೆಣ್ಣು ಅದರ ಒಳಗೆ ಸಾಧಿಸಬಹುದಾದ ಸಂಗತಿಗಳ ಕಡೆಗೆ ಸಾಗುತ್ತಾಳೆ. ಸಮ್ಮಾನಗಳಿಗಿಂತ ಅವಮಾನಗಳನ್ನು ಹೊರುತ್ತಾಳೆ. Last Updated 22 ಮೇ 2025, 1:52 IST