Circular Classroom: ವೃತ್ತಾಕಾರದ ತರಗತಿ ವಿದ್ಯಾರ್ಥಿಸ್ನೇಹಿಯೇ?
Kerala School Model: ಶಾಲಾ ತರಗತಿಯಲ್ಲಿ ಮಕ್ಕಳನ್ನು ವೃತ್ತಾಕಾರದಲ್ಲಿ ಕೂರಿಸುವ ಪದ್ಧತಿ ಈಗ ಚರ್ಚೆಯಲ್ಲಿದೆ. ಹಾಗಿದ್ದರೆ ಸಾಮಾನ್ಯ ತರಗತಿಗಿಂತ ಈ ಮಾದರಿಯ ತರಗತಿ ಹೇಗೆ ಭಿನ್ನ? ಅದರಿಂದಾಗುವ ಪ್ರಯೋಜನಗಳೇನು?Last Updated 11 ಆಗಸ್ಟ್ 2025, 0:30 IST