ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾಕ್ಷಾಯಣಿ ಬಿ.ಎಸ್.

ಸಂಪರ್ಕ:
ADVERTISEMENT

ನಿಲುವಂಗಿ ಕನಸಿನ ರಂಗಚಾರಣ

ಸಕಲೇಶಪುರದ ಎಮ್ಮೆಗುಂಡಿಯಲ್ಲಿ ಇತ್ತೀಚೆಗೆ ನಡೆದಿದ್ದು ಚಾರಣ–ನಾಟಕ–ಕಾಡೂಟದ ಅಪರೂಪದ ಸಂಗಮ. ಗುಡ್ಡದ ಮೇಲೆ, ನದಿಯ ಒಳಗೆ, ಹಕ್ಕಿಗಳ ಹಾಡಿನ ನಡುವೆ ನಡೆದ ಆ ನಾಟಕ ಅಗಸ್ತೋ ಬೋಲ್‌ ಅವರ ‘ಅದೃಶ್ಯ ರಂಗಭೂಮಿ’ ಪರಿಕಲ್ಪನೆಯನ್ನು ನೆನಪಿಸುತ್ತಿತ್ತು. ಪ್ರಕೃತಿಯ ಸುಖಾನುಭವವನ್ನು ಪಡೆದು ಮೈಮರೆತವರಿಗೆ ಮಲೆನಾಡಿಗರ ನೈಜ ಬದುಕಿನ ದರ್ಶನವನ್ನೂ ಈ ರಂಗಚಾರಣ ಮಾಡಿಸಿತು...
Last Updated 23 ಜನವರಿ 2021, 19:30 IST
ನಿಲುವಂಗಿ ಕನಸಿನ ರಂಗಚಾರಣ

ನನ್ನ ಸಾಹಸಗಳು....

ಅವ್ವನ ಕಣ್ತಪ್ಪಿಸುವುದರಲ್ಲಿ ನನ್ನಷ್ಟು ಚಾಲಾಕಿ ಮತ್ತೊಬ್ಬಳಿರಲಿಲ್ಲವಂತೆ. ಹಾಗೆಂದು ಚಿಕ್ಕಮ್ಮನ ಮಗಳು ಹೇಳುತ್ತಿದ್ದಾಗ ಬೀಗುತ್ತಿದ್ದೆ. ಅದು ನನ್ನನ್ನು ಮತ್ತಷ್ಟು ಕೆಲಸ ಕದಿಯುವಂತೆ ಪ್ರೇರೇಪಿಸುತ್ತಿತ್ತು.
Last Updated 25 ಮೇ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT