ಚರ್ಚೆ | ಸಂಘರ್ಷವು ಅರ್ಥಹೀನ; ಸಂಘಕ್ಕೆ ಸಾಮರಸ್ಯವೇ ಮಂತ್ರ
ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳುವುದು ಈಗ ಒಂದು ಕ್ಲೀಷೆ ಆಗಿಬಿಟ್ಟಿದೆ. ಕೆಲವು ಬಾಯಿಬಡುಕ ವ್ಯಕ್ತಿಗಳು ಪ್ರಚಾರದ ಹುಚ್ಚಿನಿಂದ ಈ ರೀತಿಯ ಹೇಳಿಕೆ ಕೊಡುತ್ತಿರುತ್ತಾರೆ... ಸತ್ಯ ಏನೆಂದರೆ, ಸಾಮರಸ್ಯ, ಸಂವಾದ ಮತ್ತು ಸಮಸ್ಯೆಗಳ ಶಾಂತಿಯುತ ಪರಿಹಾರದ ಪರವಾಗಿಯೇ ಸಂಘವು ಸದಾ ಇದೆ.Last Updated 9 ಜುಲೈ 2021, 19:31 IST